ಹತ್ತು ಸಾವಿರ ಗಡಿ ದಾಟಿದ ಕರೊನಾ ಸೋಂಕಿತರ ಸಾವಿನ ಸಂಖ್ಯೆ: ಚೀನಾವನ್ನೇ ಹಿಂದಿಕ್ಕಿದ ಇಟಲಿ

ವಾಷಿಂಗ್ಟನ್​: ಜಾನ್ಸ್​ ಹಾಕಿನ್ಸ್​ ವಿಶ್ವವಿದ್ಯಾಲಯದ ಡೇಟಾ ಪ್ರಕಾರ ಜಾಗತಿಕವಾಗಿ ಕರೊನಾ ವೈರಸ್​ ಮಹಾಮಾರಿಗೆ ಮೃತಪಟ್ಟವರ ಸಂಖ್ಯೆ 10 ಸಾವಿರ ಗಡಿಯನ್ನು ಮೀರಿರುವುದಾಗಿ ವರದಿಯಾಗಿದೆ. ಸೋಂಕಿತರ ಸಂಖ್ಯೆ 2,44,500ವನ್ನು ಮೀರುತ್ತಿದ್ದು, ಕರೊನಾ ವೈರಸ್​ ಸ್ಪೋಟಗೊಂಡ ಚೀನಾವನ್ನು ಹೊರತುಪಡಿಸಿ 1,63,000 ಪ್ರಕರಣಗಳನ್ನು ಹೊರಭಾಗದಲ್ಲಿ ಪತ್ತೆಯಾಗಿವೆ. ಗುರುವಾರ 39 ಹೊಸ ಪ್ರಕರಣಗಳು ಚೀನಾದಲ್ಲಿ ಪತ್ತೆಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹೆಚ್ಚುವರಿ ಮೂಲಗಳು ವರದಿ ಮಾಡುವ ಕರೊನಾ ವೈರಸ್​ ಪ್ರಕರಣಗಳನ್ನು ಜಾನ್​ ಹಾಕಿನ್ಸ್​ ವಿವಿ ಪತ್ತೆಹಚ್ಚುವ ಕೆಲಸವನ್ನು ಮಾಡುತ್ತಿದೆ. ಒಟ್ಟು 160 … Continue reading ಹತ್ತು ಸಾವಿರ ಗಡಿ ದಾಟಿದ ಕರೊನಾ ಸೋಂಕಿತರ ಸಾವಿನ ಸಂಖ್ಯೆ: ಚೀನಾವನ್ನೇ ಹಿಂದಿಕ್ಕಿದ ಇಟಲಿ