PHOTOS| ಭಾರತೀಯ ಸಂಪ್ರದಾಯದಂತೆ ವಿನಿ-ಮ್ಯಾಕ್ಸಿ ನಿಶ್ಚಿತಾರ್ಥ: ದೇಶಿ ಉಡುಗೆಯಲ್ಲಿ ಭಾವಿ ಪತ್ನಿ ಜತೆ ಮ್ಯಾಕ್ಸಿ ಮಿಂಚಿಂಗ್​!

ನವದೆಹಲಿ: ಕಳೆದ ಫೆಬ್ರವರಿ ತಿಂಗಳ ಕೊನೆಯಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾದ ಆಲ್​ರೌಂಡರ್​ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​, ಭಾರತೀಯ ಮೂಲದ ಗರ್ಲ್​ಫ್ರೆಂಡ್​ ವಿನಿ ರಾಮನ್​ರೊಂದಿಗೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಖಚಿತಪಡಿಸಿದ್ದರು. ಇದೀಗ ಭಾರತೀಯ ಸಂಪ್ರದಾಯದಂತೆ ಇಬ್ಬರು ನಿಶ್ಚಿತಾರ್ಥ ನೇರವೇರಿಸಿಕೊಂಡಿದ್ದಾರೆ. ಮ್ಯಾಕ್ಸ್​ವೆಲ್​ ಭಾವಿ ಪತ್ನಿ ಭಾರತೀಯ ಮೂಲದ ವಿನಿ ರಾಮನ್​ ಇನ್​​ಸ್ಟಾಗ್ರಾಂನಲ್ಲಿ ಶನಿವಾರ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.​ ಆ ಕುರಿತು ಕಳೆದ ರಾತ್ರಿಯಷ್ಟೇ ನಾವು ಭಾರತೀಯ ನಿಶ್ಚಿತಾರ್ಥವನ್ನು ಆಚರಿಸಿಕೊಂಡೆವು. ಹಾಗೇ ಮದುವೆ ಹೇಗಿರಲಿದೆ ಎಂಬ ಸಣ್ಣ ಟೀಸರ್​ ಝಲಕ್ … Continue reading PHOTOS| ಭಾರತೀಯ ಸಂಪ್ರದಾಯದಂತೆ ವಿನಿ-ಮ್ಯಾಕ್ಸಿ ನಿಶ್ಚಿತಾರ್ಥ: ದೇಶಿ ಉಡುಗೆಯಲ್ಲಿ ಭಾವಿ ಪತ್ನಿ ಜತೆ ಮ್ಯಾಕ್ಸಿ ಮಿಂಚಿಂಗ್​!