ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ

ನವದೆಹಲಿ: ಮಾರಕ ಕರೊನಾಗೆ ದೇಶಿಯ ಔಷಧ ಸಜ್ಜಾಗಿದೆ. ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಗ್ಲೆನ್​ ಮಾರ್ಕ್​ ಕಂಪನಿ ಈ ಔಷಧ ತಯಾರಿಸಿದೆ. ಕೋವಿಡ್​ ರೋಗಿಗಳ ಮೇಲೆ ಪ್ರಯೋಗಿಸಲು ಕೇಂದ್ರ ಸರ್ಕಾರ ಅನುಮತಿಯನ್ನೂ ನೀಡಿದೆ. ಗ್ಲೆನ್​ ಮಾರ್ಕ್​ ಫಾರ್ಮಾಸುಟಿಕಲ್ಸ್​​ ಕಂಪನಿ ಫೆಬಿಫ್ಲೂ ಹೆಸರಿನಲ್ಲಿ ಔಷಧ ತಯಾರಿಸಿದ್ದು, ಕೊರೊನಾದಿಂದ ಲಘು ಹಾಗೂ ಸಾಧಾರಣ ಸೋಂಕಿಗೆ ಒಳಗಾದವರಿಗೆ ಇದನ್ನು ನೀಡಬಹುದು ಎಂದು ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಪರವಾನಗಿ ನೀಡಿದ್ದಾರೆ. ಇದನ್ನೂ ಓದಿ; ಜ್ವರ, ಕೆಮ್ಮು ಮಾತ್ರವಲ್ಲ, ಇವು ಕೂಡ ಕರೊನಾ ಲಕ್ಷಣಗಳು…! … Continue reading ಕರೊನಾಗೆ ಸಜ್ಜಾಯ್ತು ದೇಶೀಯ ಔಷಧ; ಮುಂಬೈ ಕಂಪನಿಗೆ ಡಿಸಿಜಿಐ ಸಮ್ಮತಿ