VIDEO: ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದ ಲಾಠಿ ಸ್ಕಿಲ್ ಅಜ್ಜಿ!

ಮುಂಬೈ: ಎಪ್ಪತ್ತೈದು ವರ್ಷ ವಯಸ್ಸಿನ ಒಬ್ಬ ಅಜ್ಜಿ ಪುಣೆಯ ಬೀದಿಯಲ್ಲಿ ‘ಸ್ವಯಂರಕ್ಷಣೆಯ ಕಲೆ’ ಪ್ರದರ್ಶಿಸಿ ಭಿಕ್ಷೆ ಬೇಡುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದೆ. ವಿಡಿಯೋದ ಕೊನೆಯಲ್ಲಿ ಆಕೆ ತನ್ನ ಹೊಟ್ಟೆಯ ಮೇಲೆ ಕೈಇಟ್ಟುಕೊಂಡು ‘ಇದನ್ನೆಲ್ಲ ಹೊಟ್ಟೆಪಾಡಿಗಾಗಿ ಮಾಡಬೇಕಾಗಿದೆ’ ಅಂತ ಕೈಸನ್ನೆಯ ಮೂಲಕವೇ ಹೇಳುತ್ತಾಳೆ. ಅದನ್ನು ನೋಡಿದ ಒಬ್ಬ ವ್ಯಕ್ತಿ ಅಲ್ಲೇ ಇಟ್ಟಿದ್ದ ತಟ್ಟೆಯೊಳಗೆ ಚಿಲ್ಲರೆ ಕಾಸು ಹಾಕಿ ಹೋಗುತ್ತಾನೆ. ಈ ದೃಶ್ಯ ಬಹಳಷ್ಟು ಜನರ ಹೃದಯವನ್ನೇ ಕಲಕಿದೆ. ಇದನ್ನೂ ಓದಿ: ಈ ಪ್ರತಿಭಾನ್ವಿತೆ … Continue reading VIDEO: ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದ ಲಾಠಿ ಸ್ಕಿಲ್ ಅಜ್ಜಿ!