VIDEO| ಈ ರೀತಿಯ ಮ್ಯಾಜಿಕ್ ಶೋ​ ನೀವು ಖಂಡಿತ ನೋಡಿರುವುದಿಲ್ಲ, ಮಿಸ್​ ಮಾಡ್ಬೇಡಿ!

ನವದೆಹಲಿ: ತಮ್ಮ ಪ್ರತಿಭೆಗಳನ್ನು ತೋರಲು ಅವಕಾಶಕ್ಕಾಗಿ ಕಾಯುತ್ತಿದ್ದ ಕಾಲವೊಂದಿತ್ತು. ಆದರೀಗ ಆಗಿಲ್ಲ. ಸಾಮಾಜಿಕ ಜಾಲತಾಣ ಬಂದಾಗಿನಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಪ್ರತಿಭೆ ಎಲ್ಲರ ಮುಂದೆ ಕ್ಷಣಾರ್ಧದಲ್ಲಿ ಅನಾವರಣಗೊಳ್ಳುತ್ತಾರೆ. ವ್ಲಾಗ್ಗರ್ಸ್, ಬ್ಲಾಗರ್ಸ್​ ಅಥವಾ ಟಿಕ್​ಟಾಕ್​ ಬಳಕೆದಾರರಾಗಿರಲಿ ತಮ್ಮ ವಿನೂತನ ವಿಷಯದ ಮೂಲಕವೇ ಸೆಲಿಬ್ರೆಟಿಗಳಾಗಿಬಿಡುತ್ತಾರೆ. ಅಂಥದ್ದೆ ಒಂದು ಪ್ರಕರಣದಲ್ಲಿ ನಾಲ್ವರು ಯುವತಿಯರು ತಮ್ಮ ಮುಖಭಾವದಿಂದಲೇ ಕ್ಷಣಾರ್ಧದಲ್ಲಿ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಆದೇಶ ಧಿಕ್ಕರಿಸಿ ಪಟಾಕಿ ಸಿಡಿಸಿದ ದೆಹಲಿ ಜನತೆಗೆ ಬೆಳ್ಳಂಬೆಳಗ್ಗೆ ಶಾಕ್​​..! ಯುವತಿಯರ ಟಿಕ್​ಟಾಕ್​ ವಿಡಿಯೋವೊಂದು … Continue reading VIDEO| ಈ ರೀತಿಯ ಮ್ಯಾಜಿಕ್ ಶೋ​ ನೀವು ಖಂಡಿತ ನೋಡಿರುವುದಿಲ್ಲ, ಮಿಸ್​ ಮಾಡ್ಬೇಡಿ!