ಇವತ್ತ ರಥಸಪ್ತಮಿಗೆ ನನಗ ಯಾಕ ಕರಿ ಎರಿಲಿಲ್ಲಾ?

ಇದ ಅಗದಿ ಒಂದ 23 ವರ್ಷದ ಹಿಂದಿನ ಕಥಿ ಅನ್ನರಿ, ರಥಸಪ್ತಮಿ ದಿವಸ ಮುಂಜಾನೆ ನಮ್ಮ ಓಣ್ಯಾಗಿನ ಜೋಶಿ ಅಂಟಿ ಬಂದ ನಮ್ಮವ್ವಗ ‘ಸಂಜಿಗೆ ನಮ್ಮ ಮೊಮ್ಮಗಗ ಕರಿ ಎರಿತೇವಿ, ನೀವು ಮತ್ತ ನಿಮ್ಮ ಸೊಸಿ ಇಬ್ಬರು ಸೇರಿ ಅರಿಷಣ-ಕುಂಕಮಕ್ಕ ಬರ್ರಿ…ಸೊಸಿನ್ನ ಮರಿಬ್ಯಾಡ್ರಿ ಮತ್ತ, ಹೊಸಾ ಸೊಸಿ ಇದ್ದಾಳ ಓಣ್ಯಾಗ ನಾಲ್ಕ ಮಂದಿಗೆ ಅಕಿದ ವೈವಾಟ ಆಗ್ಲಿ’ ಅಂತ ಹೇಳಿ ಹೋಗಿದ್ದರು. ಅವರ ಕರಿಲಿಕ್ಕೆ ಬಂದಾಗ ನಮ್ಮಕಿ ಸ್ನಾನಕ್ಕ ಹೋಗಿದ್ಲು. ಇನ್ನ ನಮ್ಮಕಿ ಸ್ನಾನಕ್ಕ ಹೋದ್ಲ ಅಂದರ … Continue reading ಇವತ್ತ ರಥಸಪ್ತಮಿಗೆ ನನಗ ಯಾಕ ಕರಿ ಎರಿಲಿಲ್ಲಾ?