ಹೋಟೆಲ್​ ರೂಂನಲ್ಲಿ ಹುಡುಗಿಯ ನಿಗೂಢ ಸಾವು: ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು

ಭುವನೇಶ್ವರ್​: ಒಡಿಶಾ ರಾಜಧಾನಿ ಭುವನೇಶ್ವರದ ಹೋಟೆಲ್​ ಒಂದರಲ್ಲಿ ಹುಡುಗಿಯೊಬ್ಬಳು ನಿಗೂಢವಾಗಿ ಮೃತಪಟ್ಟ ಪ್ರಕರಣದ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ರಾಜ್ಯ ಮಹಿಳಾ ಆಯೋಗ ಸುಮೊಟೋ ಪ್ರಕರಣ ದಾಖಲಿಸಿಕೊಂಡಿದೆ. 15 ದಿನಗಳ ಒಳಗೆ ವರದಿ ಸಲ್ಲಿಸಿ ಮೃತ ಹುಡುಗಿಯನ್ನು ಸುಭಾಲಕ್ಷ್ಮೀ ಸಾಹು ಎಂದು ಗುರುತಿಸಲಾಗಿದೆ. ಈಕೆ ಅಪ್ರಾಪ್ತೆಯಾಗಿದ್ದು, ಹೋಟೆಲ್​ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹುಡುಗಿಯ ಮೃತದೇಹ ಪತ್ತೆಯಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಸದ್ಯ ಮಹಿಳಾ ಆಯೋಗ ಸುಮೊಟೋ … Continue reading ಹೋಟೆಲ್​ ರೂಂನಲ್ಲಿ ಹುಡುಗಿಯ ನಿಗೂಢ ಸಾವು: ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು