ಹಿಂಸೆಯ ನೆರಳಲ್ಲಿ ಹೆಣ್ಣುಮಕ್ಕಳು: ಉಗ್ರಜಾಲ ಭಾಗ-2

ಐಸಿಸ್ ಆಡಳಿತವಿದ್ದ ಪಟ್ಟಣದಲ್ಲಿದ್ದ ಎಲ್ಲರೂ ಷರಿಯಾ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿತ್ತು. ಅಲ್ಲಿ ಅಮೆರಿಕ, ಇಂಗ್ಲೆಂಡ್, ಮಲೇಷಿಯಾ, ಇಂಡೋನೇಷಿಯಾ ಹಾಗೂ ಯೂರೋಪಿನ ಹಲವಾರು ದೇಶಗಳಿಂದ ಬಂದಿದ್ದ ಸದಸ್ಯರು ವಾಸಿಸುತ್ತಿದ್ದರು. ಇಂಗ್ಲಿಷ್ ಮಾತನಾಡಲು ಬರುತ್ತಿದ್ದವರು ಅತಿ ಕಡಿಮೆ ಸಂಖ್ಯೆಯಲ್ಲಿದ್ದ ಕಾರಣ ಸಂವಹನ ಕಠಿಣವಾಗಿತ್ತು. ಹೀಗಾಗಿ, ಕೇರಳದಿಂದ ಬಂದಿದ್ದ ಐದೂ ಜನರು ನೀರಿನಿಂದ ಹೊರಬಂದ ಮೀನಿನಂತಾಗಿದ್ದರು. ಅವರಿದ್ದ ಕ್ಯಾಂಪಿನಲ್ಲಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು ಕಠಿಣವಾಗಿದ್ದವು. ಯಾವ ಸ್ತ್ರೀಯೂ ಸಾರ್ವಜನಿಕ ಸ್ಥಳದಲ್ಲಿ ದೇಹದ ಯಾವುದೇ ಭಾಗವನ್ನೂ ತೋರಿಸುವಂತಿಲ್ಲ. 45 ವರ್ಷಕ್ಕಿಂತ ಕಡಿಮೆ … Continue reading ಹಿಂಸೆಯ ನೆರಳಲ್ಲಿ ಹೆಣ್ಣುಮಕ್ಕಳು: ಉಗ್ರಜಾಲ ಭಾಗ-2