ಅಮ್ಮನನ್ನು ಉಳಿಸಲು ಬಾಯಿಂದ ಉಸಿರು ತುಂಬಿದಳು ! ಮನ ಕಲಕುತ್ತೆ ಈ ಘಟನೆ

ಲಖನೌ : ಸಾವಿನ ಅಂಚಿನಲ್ಲಿದ್ದ ತಾಯಿಗೆ ಜೀವ ತುಂಬಲು ಯುವತಿಯೊಬ್ಬಳು ಬಾಯಿಂದ ಉಸಿರು ತುಂಬುವ ಪ್ರಯತ್ನ ಮಾಡಿದ ಮನ ಕಲಕುವ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಆಸ್ಪತ್ರೆಯ ಸ್ಟ್ರೆಚರ್​ ಮೇಲೆ ಮಲಗಿದ್ದ ಮಹಿಳೆಗೆ ಬಾಯಿಂದ ಉಸಿರು ತುಂಬುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಬಹ್ರೈಚ್​ ಜಿಲ್ಲೆಯ ಮಹಾರಾಜ್ ಸುಹೇಲ್​ದೇವ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮರಣಶಯ್ಯೆಯಲ್ಲಿದ್ದ ಮಹಿಳೆಯ ಪ್ರಾಣವನ್ನು ಉಳಿಸಲು ಪ್ರಜ್ನಾಹೀನನಾದ ರೋಗಿಯ ಶ್ವಾಸಕೋಶಕ್ಕೆ ಉಸಿರು ತುಂಬಲು ಬಳಸುವ ಕೃತಕ ಉಸಿರಾಟದ … Continue reading ಅಮ್ಮನನ್ನು ಉಳಿಸಲು ಬಾಯಿಂದ ಉಸಿರು ತುಂಬಿದಳು ! ಮನ ಕಲಕುತ್ತೆ ಈ ಘಟನೆ