ಮೆಹಂದಿ ಪರಿಮಳಕ್ಕೇ ಮೂರ್ಛೆ ಹೋದ ಹುಡುಗಿ!; ವಿಚಿತ್ರ ಪ್ರಕರಣದಲ್ಲಿ 9ರ ಬಾಲಕಿ

ನವದೆಹಲಿ: ಮೆಹಂದಿ ಹಚ್ಚಿಕೊಂಡ ಕೆಲವೇ ಕ್ಷಣಗಳಲ್ಲಿ 9 ವರ್ಷದ ಬಾಲಕಿಯೊಬ್ಬಳು ಮೂರ್ಛೆ ಹೋದ ಪ್ರಕರಣವೊಂದು ನಡೆದಿದೆ. ಇದೊಂದು ವಿಚಿತ್ರ ಪ್ರಕರಣವೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ದೆಹಲಿಯ ಸರ್​ ಗಂಗಾರಾಮ್​ ಆಸ್ಪತ್ರೆಯ ಕ್ಲಿನಿಕಲ್ ನ್ಯೂರೋಫಿಸಿಯಾಲಜಿ 2023ರ ಜನವರಿ ಆವೃತ್ತಿಯಲ್ಲಿ ಈ ವಿಚಿತ್ರ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಒಂಬತ್ತು ವರ್ಷದ ಬಾಲಕಿಯೊಬ್ಬಳು ಮೆಹಂದಿ ಹಚ್ಚಿಕೊಂಡ ಬೆನ್ನಿಗೇ ಎಪಿಲೆಪ್ಟಿಕ್ ಸೀಜರ್​ಗೆ ತುತ್ತಾಗಿದ್ದನ್ನು ಇಲ್ಲಿನ ವೈದ್ಯರು ಹೇಳಿಕೊಂಡಿದ್ದಾರೆ. ಈ ಬಾಲಕಿ ಮೆಹಂದಿಯ ಪರಿಮಳದಿಂದ ಮೂರ್ಛೆಗೆ ಒಳಗಾಗಿ ಬಳಲುವುದು ನಡೆಯುತ್ತಿದೆ. ಮೆಹಂದಿ ಹಚ್ಚಿಕೊಂಡಾಗ ಈಕೆ ಮೊದಲ … Continue reading ಮೆಹಂದಿ ಪರಿಮಳಕ್ಕೇ ಮೂರ್ಛೆ ಹೋದ ಹುಡುಗಿ!; ವಿಚಿತ್ರ ಪ್ರಕರಣದಲ್ಲಿ 9ರ ಬಾಲಕಿ