ಬೀದಿ ದೀಪದ ಕೆಳಗೆ ಓದಿನಲ್ಲಿ ಮಗ್ನಳಾದ ವಿದ್ಯಾರ್ಥಿನಿ: ವೈರಲ್​ ವಿಡಿಯೋ ನೋಡಿ ನೆರವಿಗೆ ಮುಂದಾದ ಜನರು

ನವದೆಹಲಿ: ಒಳ್ಳೆಯ ಶಿಕ್ಷಣದಿಂದ ಮಾತ್ರ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆದರೆ, ಆ ಒಳ್ಳೆಯ ಶಿಕ್ಷಣ ಪಡೆಯುವುದು ಸುಲಭವಲ್ಲ. ಅದು ಎಲ್ಲರಿಗೂ ಲಭಿಸುವುದಿಲ್ಲ. ಒಳ್ಳೆಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯಬೇಕೆಂದರೆ, ಹಣ ತುಂಬಾ ಮುಖ್ಯ. ಬಡ ಮಕ್ಕಳಿಗಂತೂ ಪ್ರತಿಷ್ಠಿತ ಶಾಲಾ-ಕಾಲೇಜುಗಳು ಗಗನಕುಸುಮ ಎಂದರೆ ತಪ್ಪಾಗಲಾರದು. ಶಾಲೆಯಿಂದ ವಂಚಿತರಾಗುತ್ತಿರುವವರಲ್ಲಿಯೂ ಬಡ ಮಕ್ಕಳೇ ಹೆಚ್ಚಿದ್ದಾರೆ. ಆದರೆ ಎಷ್ಟೇ ಅಡೆತಡೆಯಿದ್ದರೂ ಕೆಲವರು ಅವುಗಳನೆಲ್ಲ ಮೆಟ್ಟಿನಿಂತು ಶಿಕ್ಷಿತರಾಗಿ ಹೊರಬರುತ್ತಾರೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿರುವ ವಿಡಿಯೋವೊಂದು ಇದನ್ನು ನೆನಪು ಮಾಡುವಂತಿದೆ. ಹುಡುಗಿಯೊಬ್ಬಳ ಮನೆಯ ಮುಂದಿರುವ … Continue reading ಬೀದಿ ದೀಪದ ಕೆಳಗೆ ಓದಿನಲ್ಲಿ ಮಗ್ನಳಾದ ವಿದ್ಯಾರ್ಥಿನಿ: ವೈರಲ್​ ವಿಡಿಯೋ ನೋಡಿ ನೆರವಿಗೆ ಮುಂದಾದ ಜನರು