ಹುಡುಗನಕಿಂತಾ ಹುಡಗಿ ಭಾಳ ಸಣ್ಣೋಕಿ ಕಾಣ್ತಾಳ…

ಮೊನ್ನೆ ನನ್ನ ದೋಸ್ತನ ಮಗಂದ ಮುಂಜವಿ ಇತ್ತ. ಇನ್ನ ಅಂವಾ ‘ಲೇ… ನೀ ನಿಮ್ಮ ಫ್ಯಾಮಿಲಿ ಕರಕೊಂಡ ಬರಬೇಕ’ ಅಂತ ಭಾಳ ಒತ್ತಾಯ ಮಾಡಿ ಹೇಳಿದ್ದಕ್ಕ ನಾ ಹೆಂಡ್ತಿ ಮಗಳನ ಕರಕೊಂಡ ಹೋಗಿದ್ದೆ. ಹಂಗ ಅಂವಾ ಅಗದಿ ನಮ್ಮ ಫ್ಯಾಮಿಲಿ ಕ್ಲೋಸ್ ಫ್ರೆಂಡ್ ಬಿಡರಿ ಅದರಾಗ ಹತ್ತ ದಿವಸ ಮೊದ್ಲ ಗಂಡಾ ಹೆಂಡ್ತಿ ಬಂದ ಕಾರ್ಡ್ ಕೊಟ್ಟ ಮ್ಯಾಲೆ ರಿಟರ್ನ್ ಗಿಫ್ಟ್ ಬ್ಯಾರೆ ಕೊಟ್ಟ ಹೋಗಿದ್ದರು, ಇನ್ನ ನಾವ ಹೋಗಲಿಲ್ಲಾ ಅಂದರ ಹೆಂಗ? ಇನ್ನ ಮುಂಜವಿಗೆ ಹೋಗೊದ … Continue reading ಹುಡುಗನಕಿಂತಾ ಹುಡಗಿ ಭಾಳ ಸಣ್ಣೋಕಿ ಕಾಣ್ತಾಳ…