ನಿದ್ದೆ ಮಾತ್ರೆ ತಿನ್ನದ ಅಜ್ಜಿ, ಮೊಮ್ಮಗಳ ರೂಮಲ್ಲಿ ಕಂಡಳು ಭಯಾನಕ ದೃಶ್ಯ!

ಝಾನ್ಸಿ: ಉತ್ತರ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇತ್ತೀಚೆಗೆ ನಡೆದ ವೃದ್ಧೆ ಮುಮ್ತಾಜ್​ ಕೊಲೆ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಏಕೆಂದರೆ ಕೊಲೆ ಮಾಡಿದವರ ಯಾವುದೇ ಸುಳಿವು ಬಿಟ್ಟಿರಲಿಲ್ಲ. ವೃದ್ಧೆಯ ಸರ ದೋಚಿಕೊಂಡು ಹೋಗಿದ್ದರಿಂದ ಇದೊಂದು ದರೋಡೆ ಪ್ರಕರಣವೆಂದೇ ಪೊಲೀಸರು ತಿಳಿದಿದ್ದರು. ಸಾಲದು ಎಂಬುದಕ್ಕೆ ಅಜ್ಜಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತ ವಯಸ್ಸಿನ ಮೊಮ್ಮಗಳ ದುಃಖ ಮುಗಿಲುಮುಟ್ಟಿತ್ತು. ನಂತರ ವೃದ್ಧೆಯ ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರು ಅಂತೂ ಈ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾದರು. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಕಂಡ … Continue reading ನಿದ್ದೆ ಮಾತ್ರೆ ತಿನ್ನದ ಅಜ್ಜಿ, ಮೊಮ್ಮಗಳ ರೂಮಲ್ಲಿ ಕಂಡಳು ಭಯಾನಕ ದೃಶ್ಯ!