ರೈಲಿನಲ್ಲಿ 21 ವರ್ಷದ ಯುವತಿಯ ಬರ್ಬರ ಹತ್ಯೆ! ಅಪ್ಪನನ್ನು ಜೈಲಿನಿಂದ ಬಿಡಿಸಲು ಹೊರಟವಳ ಬದುಕೇ ಅಂತ್ಯ

ಭೋಪಾಲ್​: ಯಾವುದೋ ಪ್ರಕರಣದಲ್ಲಿ ಜೈಲು ಸೇರಿದ್ದ ತಂದೆಯನ್ನು ಬಿಡಿಸುವುದಕ್ಕಾಗಿ ಒದ್ದಾಡುತ್ತಿದ್ದ ಮಗಳೊಬ್ಬಳು ರೈಲಿನಲ್ಲೇ ಬರ್ಬವರಾಗಿ ಹತ್ಯೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಅಪರಿಚಿತರು ಯುವತಿಯ ಕೊಲೆ ಮಾಡಿರುವುದಾಗಿ ಹೇಳಲಾಗಿದೆ. 21 ವರ್ಷದ ಆ ಯುವತಿಯ ತಂದೆ ಜೈಲಿನಲ್ಲಿದ್ದಾನೆ. ಆತನಿಗೆ ಬೇಲ್​ ಕೊಡಿಸಲೆಂದು ಆಕೆ ಸಾಹಸ ಮಾಡುತ್ತಿದ್ದಳು. ಜಿಲ್ಲಾ ನ್ಯಾಯಾಲದಯಲ್ಲಿ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಈ ಮಧ್ಯೆ ಬಿಹಾರದಲ್ಲಿ ವಾಸವಿರುವ ಅಣ್ಣನನ್ನು ನೋಡಲೆಂದು ಯುವತಿ ಇಂಡೋರ್​ನಿಂದ ನರ್ಮದಾ ಎಕ್ಸ್​ಪ್ರೆಸ್​ ರೈಲಿನಲ್ಲಿ ಹೊರಟಿದ್ದಾಳೆ. ಸ್ಲೀಪರ್​ ಕೋಚ್​ನಲ್ಲಿ ಸಾಗುತ್ತಿದ್ದ ಯುವತಿ … Continue reading ರೈಲಿನಲ್ಲಿ 21 ವರ್ಷದ ಯುವತಿಯ ಬರ್ಬರ ಹತ್ಯೆ! ಅಪ್ಪನನ್ನು ಜೈಲಿನಿಂದ ಬಿಡಿಸಲು ಹೊರಟವಳ ಬದುಕೇ ಅಂತ್ಯ