ಆತ ಹಿಂದು ಅಲ್ಲ ಅಂತ ಅವಳಿಗೆ ಗೊತ್ತಾಗಿದ್ದು ಹೀಗೆ; ತಕ್ಷಣ ಆಕೆ ಮಾಡಿದ ಕೆಲಸ ಇದು…!

ನವದೆಹಲಿ: ತಾನು ಮದುವೆಯಾಗಬೇಕಿದ್ದ ಹುಡುಗಿಯ ಮನೆಯವರಿಗೆ ಹಿಂದು ಅಂತ ಸುಳ್ಳು ಹೇಳಿದ್ದ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಮುಸ್ಲಿಂ ಯುವಕನನ್ನು ಮದುವೆಗೆ ಕೇವಲ ಒಂದು ದಿನ ಇರುವಾಗ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹಸೀನ್ ಸೈಫಿ ಎಂಬಾತನೇ ಬಂಧಿತ. ತನ್ನ ಹೆಸರನ್ನು ಅಶಿಶ್ ಠಾಕೂರ್ ಎಂದು ಹೇಳಿಕೊಂಡಿದ್ದ. ಗ್ರೇಟರ್ ನೋಯ್ಡದಲ್ಲಿ ವಾಸ ಮಾಡುತ್ತಿದ್ದ ಹಿಂದು ಯುವತಿ ಜತೆ ಆತನಿಗೆ ಪರಿಚಯವಾಗಿತ್ತು. ಆ ಯುವತಿ ಇತ್ತೀಚೆಗೆ ಯಾವುದೋ ಕಾರಣಕ್ಕೆ ಕೆಲಸ ಕಳೆದುಕೊಂಡ ನಂತರ ಆತ ಆಕೆಗೆ ಮತ್ತಷ್ಟು … Continue reading ಆತ ಹಿಂದು ಅಲ್ಲ ಅಂತ ಅವಳಿಗೆ ಗೊತ್ತಾಗಿದ್ದು ಹೀಗೆ; ತಕ್ಷಣ ಆಕೆ ಮಾಡಿದ ಕೆಲಸ ಇದು…!