ಹೀಗೊಂದು ಹ್ಯಾಪಿ ಬರ್ತ್​ ಡೇ… ಬಂಧುಬಳಗಕ್ಕೆ ರಕ್ತದಾನ ಮಾಡಲು ಪ್ರೇರೇಪಿಸಿದ ಬಾಲಕಿ !

ಪಾಲ್​​ಗರ್​​ : ಮಕ್ಕಳಿಗೆ ಬರ್ತ್​ಡೇ ಆಚರಿಸಿಕೊಳ್ಳುವುದು, ಉಡುಗೊರೆ ಪಡೆಯುವುದು ಅಂದ್ರೆ ಸಹಜವಾಗಿ ತುಂಬಾ ಖುಷಿಯ ಸಂಗತಿ. ಆದರೆ ಏಪ್ರಿಲ್ 10 ರಂದು 6 ವರ್ಷ ತುಂಬಿದ ಮಹಾರಾಷ್ಟ್ರದ ಬಾಲಕಿಯೊಬ್ಬಳು ಪುಟ್ಟ ವಯಸ್ಸಲ್ಲೇ ದೊಡ್ಡ ಮನಸ್ಸಿನ ಕೆಲಸಕ್ಕೆ ನಾಂದಿ ಹಾಡಿದ್ದಾಳೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಬಂಧುಬಳಗದವರಿಂದ ರಕ್ತದಾನ ಮಾಡಿಸಿ ಗಮನ ಸೆಳೆದಿದ್ದಾಳೆ. ರಾಜ್ಯದ ಪಾಲ್​ಗರ್​ ಜಿಲ್ಲೆ ವಾಡಾ ತಾಲ್ಲೂಕಿನ ಗಾಂದ್ರೆ ಗ್ರಾಮದ ನಿವಾಸಿ ಯುಗಾ ಅಮೋಲ್ ಠಾಕ್ರೆ ಟಿವಿಯಲ್ಲಿ ರಕ್ತದಾನ ಮಾಡಲು ಕೋರಿ ಬರುತ್ತಿದ್ದ ಮನವಿಗಳಿಂದ ತುಂಬಾ … Continue reading ಹೀಗೊಂದು ಹ್ಯಾಪಿ ಬರ್ತ್​ ಡೇ… ಬಂಧುಬಳಗಕ್ಕೆ ರಕ್ತದಾನ ಮಾಡಲು ಪ್ರೇರೇಪಿಸಿದ ಬಾಲಕಿ !