ತುಂಡುಡುಗೆ ತೊಟ್ಟು ಯುವತಿಯ ಮೆಟ್ರೋ ಪ್ರಯಾಣ; ಇದು ಊರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು!

ನವದೆಹಲಿ: ಪ್ರತಿಯೊಬ್ಬ ನಾಗರಿಕನಿಗೂ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಕನಿಷ್ಟ ಜ್ಞಾನ ಇರಬೇಕು. ಇಲ್ಲದೆ ಹೋದಲ್ಲಿ ಸಾವರ್ಜನಿಕ ಟೀಕೆಗೆ ಗುರಿಯಾಗಬೇಕಾಗುತ್ತದೆ. ಅದರಲ್ಲೂ ಜನ ಸಂಚಾರ ಹೆಚ್ಚಿರುವಂತಹ ಮೆಟ್ರೋ ರೈಲಿನಲ್ಲಿ ಸಭ್ಯತೆಯಿಂದ ವರ್ತಿಸುವುದು ಪ್ರತಿಯೊಬ್ಬ ಪ್ರಯಾಣಿಕ ಕರ್ತವ್ಯ. ಕಾರಣ ಹಿರಿಯರು, ಮಕ್ಕಳು ಸಹಪ್ರಯಾಣಿಕರಾಗಿರುತ್ತಾರೆ. ಇದೀಗ ಯುವತಿಯೊಬ್ಬಳು ಅಶ್ಲೀಲವಾಗಿ ಕಾಣಿಸಿಕೊಂಡು ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾಳೆ. ಯುವತಿ ಮಿನಿ ಸ್ಕರ್ಟ್ ಧರಿಸಿ ಪ್ರಯಾಣಿಸಿತ್ತಿರುವುದನ್ನು ಸಹ ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು … Continue reading ತುಂಡುಡುಗೆ ತೊಟ್ಟು ಯುವತಿಯ ಮೆಟ್ರೋ ಪ್ರಯಾಣ; ಇದು ಊರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು!