19ರ ಹರೆಯದ ಯುವತಿಗೆ 1800 ಕೋಟಿ ರೂಪಾಯಿಯ ಲಾಟರಿ! ಆದರೆ ಅದರಲ್ಲೂ ಇದೆ ಬಿಗ್​ ಟ್ವಿಸ್ಟ್​!

ಲಂಡನ್​: ಲಾಟರಿ ಆಟವು ಸಂಪೂರ್ಣವಾಗಿ ಅದೃಷ್ಟದ ಮೇಲೆ ನಿಂತಿರುತ್ತದೆ. ಇಂಗ್ಲೆಂಡ್​ನ ಆ ವಿದ್ಯಾರ್ಥಿನಿಗೂ ಹಾಗೆ ಆ ವಾರ ಅದೃಷ್ಟ ಖುಲಾಯಿಸುವುದರಲ್ಲಿತ್ತು. ಆದರೆ ಆಕೆ ಮಾಡಿದ ಒಂದೇ ಒಂದು ತಪ್ಪಿನಿಂದಾಗಿ 1,800 ಕೋಟಿ ರೂಪಾಯಿ ಆಕೆಯ ಕೈ ತಪ್ಪಿ ಹೋಗುವಂತಾಗಿದೆ. ಇಂಗ್ಲೆಂಡ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ರಾಚೆಲ್ ಕೆನಡಿ ಕಳೆದ ಕೆಲ ತಿಂಗಳಿಂದ ಒಂದೇ ನಂಬರ್ ಮೇಲೆ ಲಾಟರಿ ಟಿಕೆಟ್​ ಖರೀದಿಸುತ್ತಿದ್ದಳಂತೆ. ವಿಶೇಷವೆಂದರೆ ಫೆಬ್ರವರಿ ಕೊನೆಯ ವಾರದಲ್ಲಿ ಆಕೆಯ ಆ ನಂಬರ್​ಗೆ 1800 ರೂಪಾಯಿ ಲಾಟರಿ ಮೌಲ್ಯ ಸಿಕ್ಕಿದೆ. ಆದರೆ … Continue reading 19ರ ಹರೆಯದ ಯುವತಿಗೆ 1800 ಕೋಟಿ ರೂಪಾಯಿಯ ಲಾಟರಿ! ಆದರೆ ಅದರಲ್ಲೂ ಇದೆ ಬಿಗ್​ ಟ್ವಿಸ್ಟ್​!