ಗಿಲ್ಕಿ ಸದ್ದು ಮಾಡುತ್ತಿದೆ ಮುಗ್ಧ ಮನಸುಗಳ ವಿಚಿತ್ರ ಪ್ರೇಮಕಥೆ

ಟ್ರೇಲರ್​ ನೋಡಿ ಎಲ್ಲರೂ ಮೆಚ್ಚಿಕೊಂಡರು. ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಇದನ್ನು ನೋಡಿ ತಂಡದವರು ಖುಷಿಯಾದರು. ಅಲ್ಲಿಗೆ “ಗಿಲ್ಕಿ’ ಚಿತ್ರತಂಡದ ಟ್ರೇಲರ್​ ಬಿಡುಗಡೆ ಸಮಾರಂಭದ ಒಂದು ಹಂತ ಮುಗಿದಿತ್ತು. ಇನ್ನೊಂದು ಹಂತ ಬಾಕಿ ಇತ್ತು. ಅದು ಚಿತ್ರತಂಡದವರ ಮಾತು . ಮೊದಲು ನಿರ್ದೇಶಕ ವೈಕೆ ಮಾತನಾಡಿದರು. “ಈ ಚಿತ್ರ ಗಿಲ್ಕಿ, ನ್ಯಾನ್ಸಿ ಹಾಗೂ ಷೇಕ್​ಸ್ಪಿಯರ್​ ಎಂಬ ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ಇಲ್ಲಿ ನಾಯಕನ ಹೆಸರು ಗಿಲ್ಕಿ. ಅವನು ಬುದ್ಧಿಮಾಂದ್ಯನಾದರೆ, ನಾಯಕಿ ಅಂಗವಿಕಲೆ. ಅವರಿಬ್ಬರ ನಡುವೆ ನಡೆಯುವ ಪ್ರೇಮಕಥೆ … Continue reading ಗಿಲ್ಕಿ ಸದ್ದು ಮಾಡುತ್ತಿದೆ ಮುಗ್ಧ ಮನಸುಗಳ ವಿಚಿತ್ರ ಪ್ರೇಮಕಥೆ