VIDEO | ನವರಾತ್ರಿ ಆಚರಣೆ ವೇಳೆ ಇದ್ದಕ್ಕಿದ್ದಂತೆ ನಿಂತ ಜೈಂಟ್ ವೀಲ್ಹ್​​​; ಸಿಲುಕಿಕೊಂಡ 50 ಮಂದಿ..ಮುಂದೇನಾಯ್ತು?

ದೆಹಲಿ: ದೆಹಲಿಯ ನರೇಲಾ ಪ್ರದೇಶದಲ್ಲಿ ನಡೆದ ನವರಾತ್ರಿ ಮೇಳದಲ್ಲಿ ತಾಂತ್ರಿಕ ದೋಷದಿಂದಾಗಿ ಜೈಂಟ್ ವೀಲ್ಹ್​​​ ರೈಡ್ ಕೆಲಸ ನಿಲ್ಲಿಸಿದೆ. ಈ ವೇಳೆ ಕನಿಷ್ಠ 50 ಜನರು ಸಿಲುಕಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಬುಧವಾರ ( 2023 ಅಕ್ಟೋಬರ್ 18) ರಂದು ನಗರದ ನರೇಲಾ ಪ್ರದೇಶದಲ್ಲಿ ನವರಾತ್ರಿ ಆಚರಣೆಯ ಅಂಗವಾಗಿ ಆಯೋಜಿಸಲಾದ ಮೇಳವು ಜೈಂಟ್ ವೀಲ್ಹ್​​​ನಂತಹ ಹಲವಾರು ಮನರಂಜನೆಗಳನ್ನು ಹೊಂದಿತ್ತು. ಇದರ ಭಾಗವಾಗಿ ದೈತ್ಯ ಚಕ್ರ ಮೇಲಕ್ಕೆ ಹೋಗಿ ತಿರುಗುತ್ತಿದ್ದಾಗ ತಾಂತ್ರಿಕ ಸಮಸ್ಯೆ ಉಂಟಾಗಿ … Continue reading VIDEO | ನವರಾತ್ರಿ ಆಚರಣೆ ವೇಳೆ ಇದ್ದಕ್ಕಿದ್ದಂತೆ ನಿಂತ ಜೈಂಟ್ ವೀಲ್ಹ್​​​; ಸಿಲುಕಿಕೊಂಡ 50 ಮಂದಿ..ಮುಂದೇನಾಯ್ತು?