VIDEO| ಸ್ಕೂಟರ್​ ಒಳಗಡೆ ಅಡಗಿ ಕುಳಿತ ದೈತ್ಯ ನಾಗರಹಾವು: ಮೈ ಜುಮ್​ ಎನಿಸುವ ವಿಡಿಯೋ ಇದು…

ನವದೆಹಲಿ: ಸ್ಕೂಟಿಯ ಮುಂಭಾಗದ ಡೂಮ್‌ನೊಳಗೆ ಅಡಗಿ ಕುಳಿತಿದ್ದ ದೈತ್ಯ ಗಾತ್ರದ ನಾಗರಹಾವನ್ನು ವ್ಯಕ್ತಿಯೊಬ್ಬರು ಬರಿಗೈಯಲ್ಲಿ ರಕ್ಷಣೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅವಿನಾಶ್​ ಯಾದವ್​ (@avinashyadav_26) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ. ಇನ್​ಸ್ಟಾಗ್ರಾಂ ಬಯೋದಲ್ಲಿ ಇರುವಂತೆ ಅವಿನಾಶ್ ಓರ್ವ ಸಂರಕ್ಷಣಾವಾದಿಯಾಗಿದ್ದು, ಹಾವು ರಕ್ಷಣೆ ಮಾಡಿರುವ ಅನೇಕ ವಿಡಿಯೋಗಳನ್ನು ಪೋಸ್ಟ್​ ಮಾಡಿದ್ದಾರೆ. ಸಣ್ಣ ಸ್ಕ್ರೂಡ್ರೈವರ್ ಸಹಾಯದಿಂದ ಸ್ಕೂಟರ್​ ಡೂಮ್​ ಒಳಗಿದ್ದ ದೈತ್ಯ ನಾಗರಹಾವನ್ನು ಬರಿಗೈಯಲ್ಲಿ ಹೊರ ತೆಗೆಯುತ್ತಿರುವ ದೃಶ್ಯ … Continue reading VIDEO| ಸ್ಕೂಟರ್​ ಒಳಗಡೆ ಅಡಗಿ ಕುಳಿತ ದೈತ್ಯ ನಾಗರಹಾವು: ಮೈ ಜುಮ್​ ಎನಿಸುವ ವಿಡಿಯೋ ಇದು…