ಪ್ರೇಮಿಗಳೇ ಎಚ್ಚರ! ಪ್ರೀತಿಗೆ ವಿಲ್ಲನ್​ ಈ ಘೋಸ್ಟಿಂಗ್​: ಯಾವುದೇ ಕ್ಷಣದಲ್ಲೂ ನಿಮ್ಮನ್ನು ಆವರಿಸಬಹುದು

ಕಾಲ ಬದಲಾದಂತೆ ಇಂದು ಪ್ರೀತಿಯ ಪರಿಕಲ್ಪನೆಗಳೂ ಸಹ ಬದಲಾಗಿವೆ. ಪ್ರೇಮಕ್ಕೆ ಹಿಂದೆ ಇದಷ್ಟು ಭಾವುಕತೆ ಈಗ ಇಲ್ಲ. ಪ್ರೀತಿಯು ಇಂದು ಯಾಂತ್ರಿಕವಾಗಿದೆ. ಪ್ರಣಯ ಸಂಬಂಧಗಳ ಜೀವಿತಾವಧಿ ಬಹಳ ಕಡಿಮೆ ಇರುವ ಕಾಲದಲ್ಲಿ ನಾವಿಂದು ಬದುಕುತ್ತಿದ್ದೇವೆ. ಇಂದು ಅನೇಕ ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಕೇವಲ ಪುಸ್ತಕದ ಮೇಲಿನ ಬದನೆಕಾಯಿಯಾಗಿದೆ. ಜನರು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬಹಳ ಬೇಗನೆ ಮನಸ್ಸು ಬದಲಿಸುತ್ತಾರೆ. ಆದ್ದರಿಂದ ​ಪ್ರೇತ ಅಥವಾ ಘೋಸ್ಟಿಂಗ್​ ವಿದ್ಯಮಾನವು ಸಂಬಂಧಗಳಲ್ಲಿ ವಿಶೇಷವಾಗಿ ಪ್ರಣಯ ಸಂಬಂಧಗಳಲ್ಲಿ ಇಂದು … Continue reading ಪ್ರೇಮಿಗಳೇ ಎಚ್ಚರ! ಪ್ರೀತಿಗೆ ವಿಲ್ಲನ್​ ಈ ಘೋಸ್ಟಿಂಗ್​: ಯಾವುದೇ ಕ್ಷಣದಲ್ಲೂ ನಿಮ್ಮನ್ನು ಆವರಿಸಬಹುದು