ಒಟಿಟಿಯಲ್ಲಿ ‘ಘೋಸ್ಟ್’ ಅಬ್ಬರ; ಸಂಭ್ರಮದ ಮಧ್ಯೆ ಹೊರಬಿತ್ತು ಭಾಗ​ 2ರ ಡಿಟೇಲ್ಸ್​!

ಬೆಂಗಳೂರು: ಚಿತ್ರಮಂದಿರಗಳಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದ ಶಿವರಾಜ್​ಕುಮಾರ್​ ನಟನೆಯ ಘೋಸ್ಟ್ ಸಿನಿಮಾ ಇತ್ತೀಚೆಗಷ್ಟೇ ಜೀ5ನಲ್ಲಿ ಬಿಡುಗಡೆಗೊಂಡಿತ್ತು. ಇದೀಗ ಒಟಿಟಿಯಲ್ಲೂ ಭರ್ಜರಿ ಪ್ರತಿಕ್ರಿಯೆ ಗಳಿಸಿದ ಚಿತ್ರವು 200 ಮಿಲಿಯನ್ ಸ್ಟ್ರೀಮಿಂಗ್ ಕಾಣುವ ಮೂಲಕ ಚಿತ್ರತಂಡಕ್ಕೆ ಭಾರೀ ಸಂತಸವನ್ನು ತಂದೊಡ್ಡಿದೆ. ಈ ಖುಷಿಯನ್ನು ಕೇಕ್​ ಕತ್ತರಿಸಿದ ಘೋಸ್ಟ್​ ಟೀಮ್​, ಭಾಗ 2ರ ಕುರಿತಾಗಿ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿನೋದ್ ರಾಜ್ ಆಸ್ತಿ ಒಟ್ಟು ಆಸ್ತಿ ಎಷ್ಟು? ತಿಂಗಳಿಗೆ ಎಷ್ಟು ಲಕ್ಷ ದುಡೀತಾರೆ? ನವೆಂಬರ್ 17ರಂದು ಬಿಡುಗಡೆಯಾಗಿದ್ದ ಶಿವಣ್ಣ ಚಿತ್ರ … Continue reading ಒಟಿಟಿಯಲ್ಲಿ ‘ಘೋಸ್ಟ್’ ಅಬ್ಬರ; ಸಂಭ್ರಮದ ಮಧ್ಯೆ ಹೊರಬಿತ್ತು ಭಾಗ​ 2ರ ಡಿಟೇಲ್ಸ್​!