‘ಐ ವಿಲ್ ಕಿಲ್ ಯು’ ಎಂದು ಬೆದರಿಸಿ ಪೊಲೀಸರ ಕೊಲೆಗೆ ಯತ್ನಿಸಿದ್ದ ಘಾನಾ ಪ್ರಜೆ ಉತ್ತರ ಪ್ರದೇಶದಲ್ಲಿ ಸೆರೆ

ಬೆಂಗಳೂರು: ಪೊಲೀಸ್ ಸಿಬ್ಬಂದಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಕೊಲೆ ಮಾಡಲು ಯತ್ನಿಸಿದ ಘಾನಾ ದೇಶದ ಪ್ರಜೆಯನ್ನು ಕೆಆರ್‌ಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಘಾನಾ ದೇಶದ ಚಿಕ್ಕಬಾಣಸವಾಡಿ ನಿವಾಸಿ ಎಸೈಡು ಮೋರ್ಗನ್ (34) ಬಂಧಿತ. ಜೂನ್ 25ರಂದು ತಡರಾತ್ರಿ 1.30ರ ಸಮಯದಲ್ಲಿ ನಾಲ್ಕು ಜನ ವಿದೇಶಿ ಪ್ರಜೆಗಳು ಕೆಆರ್‌ಪುರದ ವಾರಣಾಸಿ ಎನ್‌ಕ್ಲೀವ್ ಬಳಿ ಜಗಳ ಮಾಡಿಕೊಂಡು ಕಿರುಚುತ್ತಿದ್ದರು. ರಾತ್ರಿ ಕರ್ತವ್ಯದಲ್ಲಿದ್ದ ಕೆಆರ್‌ಪುರ ಪೊಲೀಸ್ ಠಾಣೆಯ ಸಿಬ್ಬಂದಿ ಅಲ್ಲಿಗೆ ಬಂದು ಏಕೆ ಪರಸ್ಪರ ಜಗಳವಾಡಿಕೊಂಡು … Continue reading ‘ಐ ವಿಲ್ ಕಿಲ್ ಯು’ ಎಂದು ಬೆದರಿಸಿ ಪೊಲೀಸರ ಕೊಲೆಗೆ ಯತ್ನಿಸಿದ್ದ ಘಾನಾ ಪ್ರಜೆ ಉತ್ತರ ಪ್ರದೇಶದಲ್ಲಿ ಸೆರೆ