‘ಘಾಟಿ’ಯಲ್ಲಿ ಅನುಷ್ಕಾ ಶೆಟ್ಟಿ ಕ್ರಿಮಿನಲ್​ ಆಗಿದ್ದೇಗೆ? ವಿವರ ಇಲ್ಲಿದೆ ನೋಡಿ..

ಹೈದರಾಬಾದ್​: ಟಾಲಿವುಡ್ ನಲ್ಲಿ ಹೀರೋಗಳಿಗೆ ಸರಿಸಮಾನವಾಗಿ ಸ್ಟಾರ್ ಪಟ್ಟ ಗಳಿಸಿದ ನಾಯಕಿಯರು ಕಡಿಮೆ. ಆದರೆ ಅನುಷ್ಕಾ ಶೆಟ್ಟಿ ಇದಕ್ಕೆ ಅಪವಾದ ಎನ್ನಬಹುದು. ಸೂಪರ್​ ಸ್ಟಾರ್​ಗಳಂತೆ ಮಿಂಚುತ್ತಿರುವ ಈ ನಟಿ ತನ್ನ ಆಕರ್ಷಕ ಸೌಂದರ್ಯ, ನಟನೆಯಲ್ಲಿ ಮೋಡಿ ಮಾಡಿದವರು. ಈ ಸುಂದರಾಂಗಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸಲು ಗ್ಯಾಪ್​ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸ್ವೀಡಿಷ್ ಸಂಸತ್​ ಉಡಾಯಿಸಲು ಯೋಜಿಸಿದ್ದ ಐಸಿಸ್ ಉಗ್ರರು ಜರ್ಮನಿಯಲ್ಲಿ ಅರಸ್ಟ್​.. ಕಳೆದ ವರ್ಷ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದ ಮೂಲಕ ಯಶಸ್ಸು ಗಳಿಸಿದ್ದ ಅನುಷ್ಕಾ … Continue reading ‘ಘಾಟಿ’ಯಲ್ಲಿ ಅನುಷ್ಕಾ ಶೆಟ್ಟಿ ಕ್ರಿಮಿನಲ್​ ಆಗಿದ್ದೇಗೆ? ವಿವರ ಇಲ್ಲಿದೆ ನೋಡಿ..