ಇನ್ನೇನು ಚಳಿಗಾಲದಲ್ಲಿ ಶುರುವಾಗಲಿದೆ… ತಪ್ಪದೇ ಸಿಹಿ ಗೆಣಸು ತಿನ್ನಿ ದೇಹದಲ್ಲಾಗುವ ಚಮತ್ಕಾರ ನೋಡಿ

ಸೀಸಸ್​ಗೆ ತಕ್ಕಂತೆ ಸಿಹಿ ಗೆಣಸು ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆಯಾ ಸೀಸನ್​ಗೆ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಸೀಸನ್​ ಹೊರತಾಗಿ ಯಾವುದೇ ಹಣ್ಣು ಸೇವಿಸಿದರೆ ಅದರಿಂದ ಹೆಚ್ಚೇನು ಲಾಭ ಇರುವುದಿಲ್ಲ. ಈ ಸಿಹಿ ಗೆಣಸು ಕೂಡ ಕಾಲೋಚಿತ ತರಕಾರಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಗೆಣಸು ಎಲ್ಲ ಋತುಗಳಲ್ಲಿಯೂ ದೊರೆಯುತ್ತದೆ. ಆದರೆ ಸಿಹಿ ಗೆಣಸು ಹೆಚ್ಚಾಗಿ ಸಿಗುವುದು ಚಳಿಗಾಲದಲ್ಲಿ ಮಾತ್ರ. ಮಣ್ಣಿನಲ್ಲಿ ಅಡಿಯಲ್ಲಿ ಬೆಳೆಯುವ ಸಿಹಿ ಗೆಣಸು ಆರೋಗ್ಯಕ್ಕೆ ಒಳ್ಳೆಯದು. ಇದು ತುಂಬಾ ಟೇಸ್ಟಿ ಮತ್ತು … Continue reading ಇನ್ನೇನು ಚಳಿಗಾಲದಲ್ಲಿ ಶುರುವಾಗಲಿದೆ… ತಪ್ಪದೇ ಸಿಹಿ ಗೆಣಸು ತಿನ್ನಿ ದೇಹದಲ್ಲಾಗುವ ಚಮತ್ಕಾರ ನೋಡಿ