ಸೂಪರ್ ಫೀಸ್ ಕೊಟ್ರೆ ಸಿಗಲಿದೆ ಅಮೆರಿಕ ಗ್ರೀನ್ ಕಾರ್ಡ್; ಭಾರತೀಯರ ಕನಸು ನನಸಾಗಿಸಲಿದೆ ಮಸೂದೆ..

ವಾಷಿಂಗ್ಟನ್: ಭಾರತೀಯರು ಸೇರಿ ಲಕ್ಷಾಂತರ ಜನರ ‘ಗ್ರೀನ್ ಕಾರ್ಡ್’ ಕನಸು ನನಸು ಮಾಡುವ ಮಸೂದೆ ಮಂಡಿಸಲು ಅಮೆರಿಕ ಸರ್ಕಾರ ಸಿದ್ಧತೆ ನಡೆಸಿದೆ. ಇದು ಅಂಗೀಕಾರಗೊಂಡು ಕಾನೂನಾಗಿ ಜಾರಿಯಾದರೆ ‘ಸೂಪರ್ ಫೀಸ್’ ಕೊಟ್ಟು ಗ್ರೀನ್ ಕಾರ್ಡ್ ಪಡೆಯುವ ಅವಕಾಶ ಲಕ್ಷಾಂತರ ಜನರಿಗೆ ಸಿಗಲಿದೆ. ಸಾವಿರಾರು ಭಾರತೀಯರು ವಿಶೇಷವಾಗಿ ಐಟಿ ವೃತ್ತಿಪರರು ಅಮೆರಿಕದ ಗ್ರೀನ್ ಕಾರ್ಡ್​ಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಅಮೆರಿಕ ಸರ್ಕಾರ ಹೊಸ ಕಾನೂನು ಜಾರಿಗೊಳಿಸುವುದು ಸಾಧ್ಯವಾದರೆ ಇವರೆಲ್ಲರ ಆಸೆ, ಆಶಯಗಳು ಈಡೇರಲಿವೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ ಜುಡಿಷಿಯರಿ … Continue reading ಸೂಪರ್ ಫೀಸ್ ಕೊಟ್ರೆ ಸಿಗಲಿದೆ ಅಮೆರಿಕ ಗ್ರೀನ್ ಕಾರ್ಡ್; ಭಾರತೀಯರ ಕನಸು ನನಸಾಗಿಸಲಿದೆ ಮಸೂದೆ..