ಭಾರತೀಯ ಟೆಕ್ಕಿಗಳಿಗೆ ಜರ್ಮನಿ ಆಫರ್! ಪಕ್ಕಾ ಆಫರ್​ ಲೆಟರ್​ ಇಲ್ಲಾಂದ್ರೂ ವಿದೇಶಕ್ಕೆ ಹಾರಬಹುದು…

ಬೆಂಗಳೂರು: ಭಾರತದಲ್ಲಿ ಎರಡು ದಿನಗಳ ಪ್ರವಾಸ ಮುಗಿಸಿದ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಇಲ್ಲಿನ ಐಟಿ ತಜ್ಞರು ಮತ್ತು ಇತರ ನುರಿತ ಕೆಲಸಗಾರರನ್ನು ಜರ್ಮನಿಗೆ ಕೆಲಸ ಮಾಡಲು ಬರಲು ಆಫರ್​ ನೀಡಿದರು. ಯುರೋಪ್‌ ಬೃಹತ್​ ಆರ್ಥಿಕತೆಯಾಗಿದ್ದು ಅಲ್ಲಿ ಕಾರ್ಮಿಕರ ಕೊರತೆಯನ್ನು ನಿಭಾಯಿಸುವ ಮಾರ್ಗಗಳನ್ನು ಹುಡುಕುತ್ತಿರುವ ಸ್ಕೋಲ್ಜ್, ವಲಸೆ ಅಡಚಣೆಗಳನ್ನು ಕಡಿಮೆ ಮಾಡಲು ಮತ್ತು ಪಾಯಿಂಟ್-ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಿದರು. ಜರ್ಮನಿ ಭಾರತದಿಂದ ಎಷ್ಟು ಕಾರ್ಮಿಕರನ್ನು ಆಕರ್ಷಿಸಲು ಆಶಿಸುತ್ತಿದೆ ಎಂಬುದರ ಕುರಿತು ಅವರು ಯಾವುದೇ ಸ್ಪಷ್ಟತೆಯನ್ನು ನೀಡಲಿಲ್ಲ. … Continue reading ಭಾರತೀಯ ಟೆಕ್ಕಿಗಳಿಗೆ ಜರ್ಮನಿ ಆಫರ್! ಪಕ್ಕಾ ಆಫರ್​ ಲೆಟರ್​ ಇಲ್ಲಾಂದ್ರೂ ವಿದೇಶಕ್ಕೆ ಹಾರಬಹುದು…