ಜಿಂಕೆ ಮತ್ತು ನಾಯಿಯ ಕುಚ್ಚಿಕ್ಕು ಕುಚ್ಚಿಕ್ಕು… ಕಾಡು ಪ್ರಾಣಿಗಳ ರಕ್ಚಣೆಗೆ ನಿಂತ ನಾಯಿ

ಬೆಂಗಳೂರು: ನಾಯಿಯನ್ನು ನಿಯತ್ತಿನ ಪ್ರಾಣಿ ಎಂದು ಕರೆಯುತ್ತಾರೆ. ಸಾಕಿದ ಮಾಲೀಕನೊಂದಿಗೆ ನಿಕಟ ಸಂಬಂಧ ಬೆಳೆಸಿಕೊಳ್ಳುವ ನಾಯಿ ಯಾವುದೇ ಪರಿಸ್ಥಿತಿಯಲ್ಲೂ ತನ್ನ ಯಜಮಾನನಿಗೆ ತೊಂದರೆಯಾಗುವುದಕ್ಕೆ ಬಿಡುವುದಿಲ್ಲ. ಹಾಗೆಯೇ ಬೇರೆ ಪ್ರಾಣಿಗಳೊಂದಿಗೂ ಸಹ ಅಷ್ಟೇ ಪ್ರೀತಿಯನ್ನು ಬೆಳೆಸಿಕೊಳ್ಳುತ್ತದೆ. ತಾನಿರುವ ಪ್ರದೇಶದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆಂದು ನಾಯಿಯೊಂದು ನಿಂತಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಅಮೆರಿಕದ ಓಹಿಯೋದಲ್ಲಿರುವ ಸಾರ್ಜ್​ ಹೆಸರಿನ ನಾಯಿಯು ತನ್ನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾವುದೇ ಪ್ರಾಣಿ ಸಮಸ್ಯೆಯಲ್ಲಿದ್ದರೂ ಹೋಗಿ ರಕ್ಷಣೆ ಮಾಡುತ್ತದೆಯಂತೆ. ತಾನು ರಕ್ಷಣೆ … Continue reading ಜಿಂಕೆ ಮತ್ತು ನಾಯಿಯ ಕುಚ್ಚಿಕ್ಕು ಕುಚ್ಚಿಕ್ಕು… ಕಾಡು ಪ್ರಾಣಿಗಳ ರಕ್ಚಣೆಗೆ ನಿಂತ ನಾಯಿ