ಮಾಸ್ಕ್​ ಮರೆತಿದ್ದಕ್ಕೆ ಗಾಬರಿ ಬಿದ್ದ ಜರ್ಮನಿ ಚಾನ್ಸಲರ್ ವಿಡಿಯೋ ವೈರಲ್

ಫ್ರಾಂಕ್​ಪರ್ಟ್​: ವಯಸ್ಸು 66 ಆದರೂ ರಾಜಕಾರಣದಲ್ಲಿ ಸದಾ ಸಕ್ರಿಯವಾಗಿರುವ ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಜರ್ಮನಿಯಲ್ಲೂ ಕೋವಿಡ್ ಸೋಂಕು ವ್ಯಾಪಿಸಿದ್ದು ಅಲ್ಲಿನ ಸರ್ಕಾರ ಜನರಿಗೆ ಮಾಸ್ಕ್ ಧರಿಸುವುದನ್ನು ಕಟ್ಟುನಿಟ್ಟುಗೊಳಿಸಿದೆ. ಸ್ವತಃ ಚಾನ್ಸಲರ್ ಮರ್ಕೆಲ್ ಅವರು ಸದಾ ಮಾಸ್ಕ್ ಧರಿಸಿ ಜನರಿಗೆ ಪ್ರೇರಣೆ ಆಗಿದ್ದಾರೆ. ಕಳೆದ ಶನಿವಾರ ಮರ್ಕೆಲ್ ಅವರು ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ್ದಾಗ ಮರ್ಕೆಲ್ ಅವರು ಮಾಸ್ಕ್ ಧರಿಸುವುದನ್ನು ಮರೆತಿದ್ದರು. ಈ ವೇಳೆ ಒಂದು ಕ್ಷಣ ಗಾಬರಿಯಾದ ಅವರು … Continue reading ಮಾಸ್ಕ್​ ಮರೆತಿದ್ದಕ್ಕೆ ಗಾಬರಿ ಬಿದ್ದ ಜರ್ಮನಿ ಚಾನ್ಸಲರ್ ವಿಡಿಯೋ ವೈರಲ್