ಶಾಲೆ ಆಸ್ತಿಗೆ ಡಿಜಿ ಬೇಲಿ!; ಸರ್ಕಾರಿ ಸ್ಕೂಲ್​ಗಳ ಸ್ವತ್ತು ಸಂರಕ್ಷಣೆಗೆ ಸರ್ಕಾರ ಹೊಸ ಹೆಜ್ಜೆ

ಬೆಂಗಳೂರು: ಸರ್ಕಾರಿ ಶಾಲೆಗಳ ಆಸ್ತಿಗಳನ್ನು ಭೂಗಳ್ಳರಿಂದ ರಕ್ಷಿಸಲು ಡಿಜಿಟಲ್ ಬೇಲಿ ನಿರ್ಮಾಣವಾಗಲಿದೆ. ರಾಜ್ಯದ ಸರ್ಕಾರಿ ಸ್ಕೂಲ್​ಗಳ ಆಸ್ತಿ ಸಂರಕ್ಷಣೆಗೆ ಹೆಜ್ಜೆ ಇಟ್ಟಿರುವ ಸರ್ಕಾರ ಎಲ್ಲ ಸ್ವತ್ತುಗಳನ್ನು ಜಿಯೋ ಫೆನ್ಸಿಂಗ್ ತಂತ್ರಜ್ಞಾನಕ್ಕೆ ಅಳವಡಿಸಲು ಆಲೋಚಿಸಿದೆ. ಇದರ ಮೊದಲ ಹೆಜ್ಜೆಯಾಗಿ ಮೊದಲು ಜಿಯೋ ಮ್ಯಾಪಿಂಗ್ ಕಾರ್ಯ ನಡೆಯಲಿದೆ. ಬಳಿಕ ಫೆನ್ಸಿಂಗ್ ಮಾಡಲು ಚಿಂತಿಸಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಕಂದಾಯ ಇಲಾಖೆ ಜತೆ ಮಾತುಕತೆ ನಡೆಸಿದೆ. ಈ ತಂತ್ರಜ್ಞಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂದೆ ಆ ಸ್ಥಳ ಒಂದಿಂಚು ಒತ್ತುವರಿಯಾದರೂ, … Continue reading ಶಾಲೆ ಆಸ್ತಿಗೆ ಡಿಜಿ ಬೇಲಿ!; ಸರ್ಕಾರಿ ಸ್ಕೂಲ್​ಗಳ ಸ್ವತ್ತು ಸಂರಕ್ಷಣೆಗೆ ಸರ್ಕಾರ ಹೊಸ ಹೆಜ್ಜೆ