ಮತ್ತೆ ಬಸಿರಾದ ಗೀತಾ ಬಾಸ್ರಾ, 2ನೇ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್ ನಟಿ ಗೀತಾ ಬಾಸ್ರಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ 37ನೇ ಜನ್ಮದಿನದ ಮರುದಿನವಾದ ಭಾನುವಾರ ಗೀತಾ ಬಾಸ್ರಾ ತಾವು ಗರ್ಭಿಣಿಯಾಗಿರುವುದನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ವಿಶೇಷ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದು, 2021ರ ಜುಲೈನಲ್ಲಿ ಮಗುವಿನ ಆಗಮನವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಗೀತಾ ಬಾಸ್ರಾ ಅವರು ಹಾಕಿರುವ ಪೋಸ್ಟ್‌ನಲ್ಲಿ ಪತಿ ಹರ್ಭಜನ್ ಸಿಂಗ್ ಜತೆಗೆ ಮೊದಲ ಮಗಳು ಹಿನಾಯಾ ಕೂಡ, ‘ಶೀಘ್ರವೇ ದೊಡ್ಡ … Continue reading ಮತ್ತೆ ಬಸಿರಾದ ಗೀತಾ ಬಾಸ್ರಾ, 2ನೇ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್