ಆ ಹೀರೋ ಜತೆ ಹಾಸಿಗೆ ಹಂಚಿಕೊಳ್ಳಲು ನಾನು ರೆಡಿ; ನಟಿಯ ಓಪನ್ ಟಾಕ್​

ಮುಂಬೈ: ಕಾಸ್ಟಿಂಗ್ ಕೌಚ್ ಎಂಬ ಪದವು ಚಿತ್ರರಂಗದಲ್ಲಿ ಆಗಾಗ ಕೇಳಿ ಬರುತ್ತಿದೆ. ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಈಗಾಗಲೇ ಹಲವು ನಾಯಕಿಯರು ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗಷ್ಟೇ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದರು. ಕಾಲಿವುಡ್ ನಾಯಕಿ ಗಾಯತ್ರಿ ರೆಮಾ ಸಂದರ್ಶನವೊಂದರಲ್ಲಿ ಮಾತನಾಡಿ, ನಿರ್ದೇಶಕರು ಮತ್ತು ನಿರ್ಮಾಪಕರು ನೇರವಾಗಿ ನಾಯಕಿಯರೊಂದಿಗೆ ಮಾತನಾಡುತ್ತಾರೆ. ಅವರು ಆಫರ್‌ಗಳನ್ನು ಬಯಸಿದರೆ, ಅಡ್ಜಸ್ಟಮೆಂಟ್​​ ಮಾಡಿಕೊಳ್ಳಲು ಓಕೆ ಹೇಳಿದರೆ ಮಾತ್ರ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಎನ್ನುತ್ತಾರೆ. ಅಡ್ಜಸ್ಟಮೆಂಟ್ ಬೇಡ ಎನ್ನುವ ಕಾರಣಕ್ಕೆ … Continue reading ಆ ಹೀರೋ ಜತೆ ಹಾಸಿಗೆ ಹಂಚಿಕೊಳ್ಳಲು ನಾನು ರೆಡಿ; ನಟಿಯ ಓಪನ್ ಟಾಕ್​