PHOTOS| ಸಲಿಂಗಕಾಮ ಅಪರಾಧವಲ್ಲ ಎಂದಿದ್ದ ಸಲಿಂಗ ಜೋಡಿಯ ಎಂಗೇಜ್​ಮೆಂಟ್ ಫೋಟೋಗಳು ವೈರಲ್​!

ಕೊಚ್ಚಿ: ಪಾಲಕರ ಒತ್ತಾಯದಿಂದ ಬೇರ್ಪಟ್ಟ ನಂತರ ಹೈಕೋರ್ಟ್​ ಮೆಟ್ಟಿಲೇರಿ, ಕಳೆದ ಮೇ ತಿಂಗಳಲ್ಲಿ ಕೋರ್ಟ್​ ತೀರ್ಪಿನಿಂದ ಮತ್ತೆ ಒಂದಾಗಿದ್ದ ಕೇರಳದ ಸಲಿಂಗ ಜೋಡಿ ಆಧಿಲಾ ನಸ್ರಿನ್​ ಮತ್ತು ಫಾತಿಮಾ ನೋರಾ ಇತ್ತೀಚೆಗಷ್ಟೇ ನಿಶ್ಚಿತಾರ್ಥ​ ಮಾಡಿಕೊಂಡಿದ್ದಾರೆ. ಅಲುವಾ ಮೂಲದ ಆಧಿಲಾ ನಸ್ರಿನ್​ (22) ಮತ್ತು ಕೊಯಿಕ್ಕೋಡ್​ ಮೂಲದ ಫಾತಿಮಾ ನೋರಾ (23) ಪರಸ್ಪರ ಪ್ರೀತಿಸುತ್ತಿದ್ದು, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಳೆದ ತಿಂಗಳು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಸಮುದ್ರ ತೀರದಲ್ಲಿ ನಡೆದಿರುವ ಅದ್ಧೂರಿ ಸಮಾರಂಭದ … Continue reading PHOTOS| ಸಲಿಂಗಕಾಮ ಅಪರಾಧವಲ್ಲ ಎಂದಿದ್ದ ಸಲಿಂಗ ಜೋಡಿಯ ಎಂಗೇಜ್​ಮೆಂಟ್ ಫೋಟೋಗಳು ವೈರಲ್​!