PHOTO GALLERY| ಕಿರುತೆರೆಯ ರೌಡಿ ಬೇಬಿಗೆ ಬರ್ತಡೇ ಸಂಭ್ರಮ: ನಿಶಾರ ನಶೆ ಏರಿಸೋ ಫೋಟೋಗಳಿವು!
ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಎಂದೇ ಮನೆಮಾತಾಗಿರುವ ಅಮೂಲ್ಯ ಪಾತ್ರಧಾರಿ ನಿಶಾ ರವಿಕೃಷ್ಣನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟಿಗೆ ಶುಭಾಶಯಗಳು ಹರಿದುಬರುತ್ತಿದ್ದು, ಧಾರಾವಾಹಿಯಲ್ಲಿ ಅಪ್ಪಟ್ಟ ಮಧ್ಯಮ ಕುಟುಂಬದ ಹೆಣ್ಣು ಮಗಳಾಗಿ ಕಾಣಿಸಿಕೊಂಡಿರುವ ನಿಶಾ, ನಿಜ ಜೀವನದಲ್ಲಿ ಸಖತ್ ಹಾಟ್ ಎಂಬುದಕ್ಕೆ ಈ ಕೆಳಗಿನ ಫೋಟೋಗಳು ಸಾಕ್ಷಿಯಾಗಿವೆ. ಸ್ಲೈಡ್ ಶೋ ವೀಕ್ಷಿಸಲು ಫೋಟೋಗಳ ಮೇಲೆ ಕ್ಲಿಕ್ಕಿಸಿ.
Copy and paste this URL into your WordPress site to embed
Copy and paste this code into your site to embed