ಗರುಡನ ಹಾರಾಟ ಮತ್ತು ಹೋರಾಟ: ಗರುಡ ಸಿನಿಮಾ ವಿಮರ್ಶೆ

ಚಿತ್ರ : ಗರುಡ ನಿರ್ದೇಶನ : ಧನು ಕುಮಾರ್ ನಿರ್ಮಾಣ : ರಾಜಾ ರೆಡ್ಡಿ ತಾರಾಗಣ : ಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ, ರಂಗಾಯಣ ರಘು, ಐಂದ್ರಿತಾ ರೇ, ಆಶಿಕಾ ರಂಗನಾಥ್, ಕಾಮ್ನಾ ಜೇಠ್ಮಲಾನಿ ಮುಂತಾದವರು | ಹರ್ಷವರ್ಧನ್ ಬೆಂಗಳೂರು ಆತ ರಾಮ್ (ಸಿದ್ಧಾರ್ಥ್ ಮಹೇಶ್). ಗೋವಾದಲ್ಲಿ ಶಂಕರಣ್ಣ (ರಂಗಾಯಣ ರಘು) ಮತ್ತು ಅನು (ಐಂದ್ರಿತಾ) ಜತೆ ಹೋಟೆಲ್ ನಡೆಸುತ್ತಿರುತ್ತಾನೆ. ಅನುಗೆ ರಾಮ್ ಮೇಲೆ ಪ್ರೀತಿ. ಅದು ಗೊತ್ತಿದ್ದರೂ ರಾಮ್ ಮಾತ್ರ ಮುಂದುವರಿಯಲು ಹಿಂದೇಟು ಹಾಕುತ್ತಿರುತ್ತಾನೆ. ರಾಮ್ … Continue reading ಗರುಡನ ಹಾರಾಟ ಮತ್ತು ಹೋರಾಟ: ಗರುಡ ಸಿನಿಮಾ ವಿಮರ್ಶೆ