ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಗ್ಯಾಂಗ್ ವಾರ್.. ಮನುಷ್ಯರಲ್ಲ, ಕೋತಿಗಳ ಎರಡು ಗುಂಪಿನ ನಡುವೆ ಗಲಾಟೆ!

ಹನೂರು: ಮನುಷ್ಯರ ನಡುವೆ ಗುಂಪು ಘರ್ಷಣೆಗಳು ನಡೆಯುವುದು ಸಾಮಾನ್ಯ. ಆದರಿಲ್ಲಿ ಗಂಪು ಗುಂಪಾಗಿ ಜಗಳ ಆಡಿರುವುದು ಮನುಷ್ಯರಲ್ಲ ಬದಲಾಗಿ ಕೋತಿಗಳು. ಹೌದು ಕೋತಿಗಳು ಸಹ ಮತ್ತೊಂದು ಗುಂಪಿನ ಜತೆ ಕಾದಾಟಕ್ಕಿಳಿದಿರುವ ದೃಶ್ಯ ಈಗ ಭಾರೀ ವೈರಲ್​ ಆಗುತ್ತಿದೆ. ಏರಿಯಾ ಬಾರ್ಡರ್ ಕ್ರಾಸ್ ಮಾಡಿದಕ್ಕೆ ಕೋತಿಗಳ ಎರಡು ಗುಂಪುಗಳ ನಡುವೆ ಜಗಳವಾಗಿದೆ.ಹನೂರಿನ ಸಂತೇಪೇಟೆ ಬೀದಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಹನುಮನು ನೆಲೆಸಿದ ನೆಲೆಬೀಡಾದ ಹನೂರಿನಲ್ಲಿ (ಹನುಮಪುರಿ) ಸಾವಿರಾರು ವಾನರಗಳು ನೆಲೆಸಿದ್ದು, ಪ್ರತಿ ಬಡಾವಣೆಯಲ್ಲಿ ತನ್ನದೇಯಾದ ಬಳಗವನ್ನು ಹೊಂದಿವೆ. … Continue reading ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಗ್ಯಾಂಗ್ ವಾರ್.. ಮನುಷ್ಯರಲ್ಲ, ಕೋತಿಗಳ ಎರಡು ಗುಂಪಿನ ನಡುವೆ ಗಲಾಟೆ!