ಎರಡು ಲಾಕ್​ಡೌನ್​ಗಳು, ಎರಡು ಚಂಡಮಾರುತಗಳು … ಇವೆರಡರ ಮಧ್ಯೆ ಒಂದು ಅದ್ಭುತ ಅನುಭವ

ಮುಂಬೈ: ಅಂತೂ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ, ಆಲಿಯಾ ಭಟ್​ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರದ ಚಿತ್ರೀಕರಣ ಮುಗಿದಿದೆ. 2019ರ ಡಿಸೆಂಬರ್​ನಲ್ಲಿ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ, ಕಳೆದ ವರ್ಷವೇ ಮುಗಿದು, ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ತಡವಾಗಿದ್ದು, ಇದೀಗ ಮುಗಿದಿದೆ. ಇದನ್ನೂ ಓದಿ: ಅದಿತಿ ಆಗಮನ…; 5ಡಿ ಮೂಲಕ ಶೂಟಿಂಗ್​ಗೆ ಎಂಟ್ರಿ ಇತ್ತೀಚೆಗಷ್ಟೇ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿದಿದ್ದು, ಆಲಿಯಾ ಭಟ್​ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿರುವ ಆಲಿಯಾ ಭಟ್​, … Continue reading ಎರಡು ಲಾಕ್​ಡೌನ್​ಗಳು, ಎರಡು ಚಂಡಮಾರುತಗಳು … ಇವೆರಡರ ಮಧ್ಯೆ ಒಂದು ಅದ್ಭುತ ಅನುಭವ