ಬಾಲಿವುಡ್​ನಲ್ಲಿ ವೆಬ್​ಸಿರೀಸ್​ ಆಗಲಿದೆ ವಿಕಾಸ್​ ದುಬೆ ಎನ್​ಕೌಂಟರ್​ ಪ್ರಕರಣ

ಈಗಾಗಲೇ ನೈಜ ಘಟನಾವಳಿಗಳನ್ನೇ ಆಧರಿಸಿ ಸಾಕಷ್ಟು ಸಿನಿಮಾಗಳು ವೆಬ್​ಸಿರೀಸ್​ಗಳು ಮೂಡಿಬಂದಿವೆ. ಇದೀಗ ಬಾಲಿವುಡ್​ನ ಖ್ಯಾತ ನಿರ್ದೇಶಕ ಹನ್ಸಲ್​ ಮೆಹ್ತಾ ಇತ್ತೀಚೆಗಷ್ಟೇ ಎನ್​ಕೌಂಟರ್​ನಲ್ಲಿ ಪ್ರಾಣಬಿಟ್ಟ ನಟೋರಿಯಸ್​ ವಿಕಾಸ್​ ದುಬೆ ಕುರಿತ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಇದನ್ನೂ ಓದಿ: ಈ ವಿಚಾರದಲ್ಲಿ ಅಕ್ಷಯ್​ ಕುಮಾರ್ ಅವರನ್ನೇ ಫಾಲೋ ಮಾಡ್ತಿದ್ದಾರೆ ಆಮೀರ್​ ಖಾನ್​! ಈಗಾಗಲೇ ತನು ವೆಡ್ಸ್ ಮನು, ಶಾಹಿದ್, ಒಮೆರ್ಟಾ, ಜಡ್ಜ್​ಮೆಂಟಲ್​ ಹೈ ಕ್ಯಾ ಸೇರಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದ ಶೈಲೇಶ್ ಆರ್. ಸಿಂಗ್​ ವಿಕಾಸ್​ ದುಬೆ ಕುರಿತು ವೆಬ್​ಸಿರೀಸ್​ ನಿರ್ಮಾಣ … Continue reading ಬಾಲಿವುಡ್​ನಲ್ಲಿ ವೆಬ್​ಸಿರೀಸ್​ ಆಗಲಿದೆ ವಿಕಾಸ್​ ದುಬೆ ಎನ್​ಕೌಂಟರ್​ ಪ್ರಕರಣ