ಲಾಕ್​ಡೌನ್​ ತಂದ ನಲಿವು; ಸ್ವಚ್ಛ ಗಂಗಾ ನದಿಯಲ್ಲಿ ಎರಡು ಡಾಲ್ಫಿನ್​ಗಳ ಸ್ವಚ್ಛಂದ ವಿಹಾರ!

ಮೇರಠ್​: ಮನುಷ್ಯ ತಾನೊಬ್ಬ ಬಹಳ ಬುದ್ಧಿವಂತ ಎಂದು ಭಾವಿಸಿದ್ದಾನೆ. ಇದೇ ಅಹಂಭಾವದಲ್ಲಿ ಆತ ನದಿ, ತೊರೆ, ಕೆರೆಗಳನ್ನು ಬಿಡದೆ ಎಲ್ಲ ಜಲಮೂಲಗಳನ್ನು ಕಲುಷಿತಗೊಳಿಸಿ ಗೆದ್ದಂತೆ ಬೀಗುತ್ತಿದ್ದಾನೆ. ಜಲಚರಗಳಿಗೆ ವಿಷವುಣಿಸಿ, ಅವುಗಳನ್ನು ಹಿಡಿದು ತಿಂದು ಅದೇ ವಿಷವನ್ನು ಜೀರ್ಣಿಸಿಕೊಳ್ಳುತ್ತಿದ್ದಾನೆ. ಆದರೆ, ವಿಶ್ವಮಾರಿಯಾಗಿ ಕಾಡುತ್ತಿರುವ ಕರೊನಾ ಸೋಂಕಿನಿಂದಾಗಿ ವಿಶ್ವಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಇದರಿಂದಾಗಿ ಬುದ್ಧಿವಂತ ಮಾನವ ಕಲುಷಿತಗೊಳಿಸಿದ್ದ ಗಾಳಿ, ನೀರು, ಜಲಮೂಲಗಳಲ್ಲೆವೂ ಸ್ವಚ್ಛವಾಗುತ್ತಿವೆ. ಅಲ್ಲದೆ, ಅಳಿವಿನಂಚಿನಲ್ಲಿದ್ದ ಪ್ರಾಣಿಗಳು ಕೂಡ ಸ್ವಚ್ಛಗೊಂಡಿರುವ ಜಲಮೂಲಗಳಲ್ಲಿ ಸಂತಸದಿಂದ ವಿಹರಿಸಿ ನಲಿಯುತ್ತಿವೆ. ಇದಕ್ಕೆ ಮೇರಠ್​ನಲ್ಲಿ ಹರಿಯುವ … Continue reading ಲಾಕ್​ಡೌನ್​ ತಂದ ನಲಿವು; ಸ್ವಚ್ಛ ಗಂಗಾ ನದಿಯಲ್ಲಿ ಎರಡು ಡಾಲ್ಫಿನ್​ಗಳ ಸ್ವಚ್ಛಂದ ವಿಹಾರ!