20.1 C
Bangalore
Friday, December 6, 2019

ಗದ್ದೆಯಲ್ಲಿ ಸಸಿ ನಾಟಿ ಮಾಡಿದ ಮಕ್ಕಳು

Latest News

ವಿರಾಟ್​ ಕೊಹ್ಲಿ-ಕೆ.ಎಲ್​.ರಾಹುಲ್​ ಕಮಾಲ್​: ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸುಲಭ ಜಯ ಸಾಧಿಸಿದ ಭಾರತ!

ಹೈದರಾಬಾದ್​: ಕನ್ನಡಿಗೆ ಕೆ.ಎಲ್​.ರಾಹುಲ್​(62 ರನ್​, 40 ಎಸೆತ, 5 ಬೌಂಡರಿ, 4 ಸಿಕ್ಸರ್​) ಮತ್ತು ನಾಯಕ ವಿರಾಟ್​ ಕೊಹ್ಲಿ(94 ರನ್, 50 ಎಸೆತ,...

ಕಾವಲು ಕೆರೆಯಲ್ಲಿ ಬಿದ್ದಿರುವ ಶಂಕೆ

ಹೊಸದುರ್ಗ: ತಾಲೂಕಿನ ಮೈಲಾರಪುರ ಕಾವಲು ಅರಣ್ಯದಲ್ಲಿ ಕಣ್ಮರೆಯಾಗಿರುವ ಗಾರ್ಡ್ ಬಸವರಾಜಪ್ಪ, ಕಾವಲು ಕೆರೆಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಬುಧವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ...

ಬೆಂಕಿಕಾಟನಹಟ್ಟಿಯಲ್ಲಿ ಜುಂಜಪ್ಪ ಜಾತ್ರೆ

ಹಿರಿಯೂರು: ತಾಲೂಕಿನ ಬೆಂಕಿಕಾಟನಹಟ್ಟಿ ಗ್ರಾಮದಲ್ಲಿ ಜುಂಜಪ್ಪ ಸ್ವಾಮಿ ಜಾತ್ರೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ದೇಗುಲದ ಆವರಣದಲ್ಲಿ ಜರುಗಿದ ದೀಪೋತ್ಸವ ಮತ್ತು ಪಂಜಿನ ಸೇವೆ ಇತರ...

ದೇವನೊಲುಮೆಗೆ ಅಂತರಾತ್ಮ ಶುದ್ಧಿ ಅಗತ್ಯ

ಶಿರಹಟ್ಟಿ: ಬಾಹ್ಯ ಜ್ಯೋತಿ ಬೆಳಗಿಸುವುದು ಆಡಂಬರದ ಭಕ್ತಿಯ ಸಂಕೇತ. ಯಾರು ಸದ್ಗುರುವಿನ ಕರುಣೆಯಿಂದ ಅಂತರಾತ್ಮದ ಜ್ಯೋತಿ ಬೆಳಗಿಸಿ ಭಕ್ತಿ ಪರಾಕಾಷ್ಠತೆಗೆ ಕಾರಣರಾಗುತ್ತಾರೋ ಅವರು...

ಹಟ್ಟಿ ಕಾರ್ತಿಕೋತ್ಸವಕ್ಕೆ ತೆರೆ

ನಾಯಕನಹಟ್ಟಿ: ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತಿಕೋತ್ಸವ ಸಾವಿರಾರು ಭಕ್ತರ ನಡುವೆ ಶುಕ್ರವಾರ ಸಂಭ್ರಮ ಸಡಗರದಿಂದ ಜರುಗಿತು. ಮಧ್ಯಾಹ್ನ 3 ಗಂಟೆಗೆ ಒಳಮಠದ ಮುಂಭಾಗದಲ್ಲಿ...

ಗಂಗಾವತಿ: ಕೃಷಿ ಕಾರ್ಮಿಕರಂತೆ ಸಸಿ ನೆಟ್ಟರು, ದಣಿವು ಆರಿಸಿಕೊಳ್ಳಲು ಹಾಡು ಹೇಳಿದರು, ಭೂತಾಯಿ ಹದಕ್ಕಾಗಿ ಗದ್ದೆಯಲ್ಲೆಲ್ಲ ಓಡಾಡಿದರು.. ಇದು ನಗರದ ಮಹಾನ್ ಕಿಡ್ಸ್ ಸ್ಕೂಲ್ ಮಕ್ಕಳು ಭತ್ತದ ಗದ್ದೆಯಲ್ಲಿ ಬೇಸಾಯದ ಪ್ರಾತ್ಯಕ್ಷಿಕೆ ಪಡೆದುಕೊಂಡ ಪರಿ ಇದು.

ಪಠ್ಯದಲ್ಲಿದ್ದ ಬೇಸಾಯ ಪದ್ಧತಿ ಕುರಿತು ಪ್ರಾತ್ಯಕ್ಷಿಕೆಗಾಗಿ ಜಯನಗರದ ಬಳಿ ಭತ್ತದ ಗದ್ದೆಯಲ್ಲಿ ಮಕ್ಕಳನ್ನು ಕರೆದೊಯ್ಯಲಾಗಿತ್ತು. ಭತ್ತ ನಾಟಿ ಮಾಡುತ್ತಿದ್ದ ಕೃಷಿ ಕಾರ್ಮಿಕರೊಂದಿಗೆ ಬೆರೆತರಲ್ಲದೇ, ಒಂದು ಸಾಲ ಭತ್ತ ನಾಟಿ ಮೂಲಕ ಅನುಭವ ಪಡೆದರು. ದಣಿವು ಅರಿಯಲು ಕೃಷಿ ಕಾರ್ಮಿಕರು ಗುನುಗುವ ಹಾಡು ಮಕ್ಕಳು ಹಾಡುವ ಮೂಲಕ ಗಮನ ಸೆಳೆದರು. ನಾಟಿಯಿಂದ ಮಾರುಕಟ್ಟೆವರೆಗಿನ ಪ್ರಕ್ರಿಯೆ ಮಾಹಿತಿ ಪಡೆದುಕೊಂಡ ಮಕ್ಕಳು ಕೆಸರು ಗದ್ದೆಯಲ್ಲಿ ಸಂಭ್ರಮಿಸಿದರು.

ಸಂಸ್ಥೆ ಮುಖ್ಯಸ್ಥ ನೇತ್ರಜ್ ಗುರುವಿನಮಠ ಮಾತನಾಡಿ, ಭತ್ತದ ನಾಟಿ ಬಗ್ಗೆ ಪ್ರಾಯೋಗಿಕವಾಗಿ ತಿಳಿಸುವ ಉದ್ದೇಶದಿಂದ ಭತ್ತದ ಗದ್ದೆಗೆ ಕರೆದೊಯ್ಯಲಾಯಿತು. ಬೆಳೆ ಬೆಳೆಯುವ ರೀತಿ, ಬಿತ್ತನೆ, ಕಟಾವು ಪ್ರಕ್ರಿಯೆ, ರಾಶಿ ಮತ್ತು ಮಾರುಕಟ್ಟೆಗೆ ಸಾಗಿಸುವ ಮತ್ತು ಬೆಲೆ ನಿಗದಿ ಕುರಿತು ತಿಳಿವಳಿಕೆ ಮೂಡಿಸಲಾಯಿತು ಎಂದರು. ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕಿಯರಾದ ರಾಗಿಣಿ, ಪವಿತ್ರಾ, ಅಝರಾ, ಜಯಶ್ರೀ, ಶ್ರೀದೇವಿ ಇತರರಿದ್ದರು.

Stay connected

278,738FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...