Ganesh Chaturthi: ಗಣೇಶನಿಗೆ 108 ಹೆಸರುಗಳು; ವಿಘ್ನರಾಜನನ್ನು ಬಣ್ಣಿಸುವ ಈ ಎಲ್ಲಾ ಹೆಸರುಗಳೂ ಅರ್ಥಪೂರ್ಣ

ಬೆಂಗಳೂರು: ಗಣೇಶನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ. ವಿಘ್ನಹರ್ತನಾದ ಗಣಪತಿಯ ಅನುಗ್ರಹಕ್ಕಾಗಿ ಭಕ್ತರು ಆತನ 108 ಹೆಸರುಗಳಿಂದ ಪೂಜೆ ಮಾಡುತ್ತಾರೆ. ಇವುಗಳನ್ನು ನಾವು ಜಪಿಸುವುದರಿಂದ ಅನೇಕ ತೊಂದರೆಗಳಿಂದ ಮುಕ್ತರಾಗಬಹುದು. ಗಣಪತಿಗೆ ಸಂಬಂಧಿಸಿದ 108 ಹೆಸರುಗಳು ಯಾವವು ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ನಾವು ಇಂದು ತಿಳಿಸಿ ಕೊಡುತ್ತೇವೆ. ಸರ್ವರ ಮಂಗಳಕಾರಿ ಆಗಿರುವದರಿಂದ ಅವನಿಗೆ ಮಂಗಳಮೂರ್ತಿ ಎಂದು, ವಿಘ್ನಗಳನ್ನು ವಿನಾಶ ಮಾಡುವದರಿಂದ ವಿಘ್ನೇಶ್ವರ ಎಂದು, ದುಃಖವನ್ನು ಹರಿಸಿ ಸುಖವನ್ನು ಕೊಡುವದರಿಂದ, ದುಃಖಹರ್ತ-ಸುಖಕರ್ತವೆಂದು ಮಹಿಮೆ ಇದೆ. ವಿಘ್ನ ನಿವಾರಕ ಗಣಪತಿಯನ್ನು ಭಕ್ತರು ವಿವಿಧ … Continue reading Ganesh Chaturthi: ಗಣೇಶನಿಗೆ 108 ಹೆಸರುಗಳು; ವಿಘ್ನರಾಜನನ್ನು ಬಣ್ಣಿಸುವ ಈ ಎಲ್ಲಾ ಹೆಸರುಗಳೂ ಅರ್ಥಪೂರ್ಣ