ಗಣೇಶ ಚತುರ್ಥಿ 2023: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 6 ಪುರಾಣ ಪ್ರಸಿದ್ಧ ಗಣೇಶ ದೇವಾಲಯಗಳು

ಗಣೇಶ ಚತುರ್ಥಿ 2023: ಇತ್ತೀಚೆಗಷ್ಟೇ ರಕ್ಷಾಬಂಧನ ಮತ್ತು ಕೃಷ್ಣ ಜನ್ಮಾಷ್ಟಮಿಯನ್ನು ಸಂತೋಷದಿಂದ ಆಚರಿಸಿದೆವು. ಇನ್ನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬವಿದೆ. ಹೇಗಿದ್ದರೂ ಈ ಬಾರಿ ಹಬ್ಬ ಸೋಮವಾರ ಬಂದಿದೆ. ಜತೆಗೆ ಸರ್ಕಾರಿ ರಜೆ ಕೂಡ ಇದೆ. ಬಹುತೇಕ ಕಂಪನಿಗಳಲ್ಲಿ ಶನಿವಾರ ಕೂಡ ರಜೆಯಿದೆ. ಅಲ್ಲಿಗೆ ಶನಿವಾರ, ಭಾನುವಾರ, ಸೋಮವಾರ ಮೂರು ದಿನಗಳ ಕಾಲ ನಿಮಗೆ ರಜೆ ಸಿಕ್ಕಂತಾಗುತ್ತದೆ. ಹಾಗಾಗಿ ಮತ್ತೇಕೆ ತಡ, ನೀವು ರಜಾ ದಿನವನ್ನು ಆನಂದಿಸಲು ಮನೆಮಂದಿಯೊಂದಿಗೆ ಕೆಲವು ಪ್ರಸಿದ್ಧ, ಪುರಾತನಗಣೇಶ ದೇವಾಲಯಗಳಿಗೆ ಭೇಟಿ … Continue reading ಗಣೇಶ ಚತುರ್ಥಿ 2023: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 6 ಪುರಾಣ ಪ್ರಸಿದ್ಧ ಗಣೇಶ ದೇವಾಲಯಗಳು