ಇದೊಂದು ಪರಿಪೂರ್ಣ ಸೀಕ್ವೆಲ್; ಗಾಳಿಪಟ ಪ್ರೀತಿ ಪ್ರಯಾಣ ಹಾಸ್ಯ ಹಾಡು …

| ಹರ್ಷವರ್ಧನ್ ಬ್ಯಾಡನೂರು ‘ಗಾಳಿಪಟ’ದ ಗಲಾಟೆ ಗ್ಯಾಂಗ್ ಮತ್ತೆ ವಾಪಸ್ಸಾಗಿದೆ. ಇಂದಿನಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲು ರೆಡಿಯಾಗಿದೆ. ಇದೇ ಖುಷಿಯಲ್ಲಿ ನಟ ಗಣೇಶ್ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕಿದ್ದಾರೆ. ಚಿತ್ರ, ತಮ್ಮ ಪಾತ್ರ, ಹಾಡುಗಳು, ಚಿತ್ರೀಕರಣ ಹೀಗೆ ಹಲವು ವಿಷಯಗಳ ಬಗ್ಗೆ ಹಂಚಿಕೊಂಡಿದ್ದಾರೆ. 14 ವರ್ಷಗಳ ಬಳಿಕ ‘ಗಾಳಿಪಟ’ ಮುಂದುವರಿದ ಭಾಗ ಬರುತ್ತಿರುವ ಬಗ್ಗೆ, ‘‘ಗಾಳಿಪಟ 2’ ಪರ್ಫೆಕ್ಟ್ ಸೀಕ್ವಲ್. ಅದೇ ಗಣಿ ಪಾತ್ರದಲ್ಲಿ ನಾನಿದ್ದೇನೆ. ನನ್ನ ತಂದೆ, ತಾಯಿಯಾಗಿ ರಂಗಾಯಣ ರಘು ಸರ್ ಮತ್ತು ಸುಧಾ … Continue reading ಇದೊಂದು ಪರಿಪೂರ್ಣ ಸೀಕ್ವೆಲ್; ಗಾಳಿಪಟ ಪ್ರೀತಿ ಪ್ರಯಾಣ ಹಾಸ್ಯ ಹಾಡು …