ಗೌತಿ ಇಟ್ಟ ಈ ಕಂಡೀಷನ್​ ಪಾಸಾದ್ರೆ ಮಾತ್ರ ಕೊಹ್ಲಿ-ರೋಹಿತ್​ಗೆ ವಿಶ್ವಕಪ್​ ಆಡೋ ಚಾನ್ಸ್! ಇಲ್ಲದಿದ್ರೆ ಗೇಟ್​ಪಾಸ್​

ನವದೆಹಲಿ: ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಆದ ಬಳಿಕ ಮೊದಲ ಪತ್ರಿಕಾಗೋಷ್ಠಿಗೆ ಬಿಸಿಸಿಐ ಆಯ್ಕೆಗಾರರಾದ ಅಜಿತ್ ಅಗರ್ಕರ್​​ ಜತೆಗೆ ಹಾಜರಾದ ಗೌತಮ್ ಗಂಭೀರ್​, ಮುಂಬರುವ ಶ್ರೀಲಂಕಾ ವಿರುದ್ಧದ ವೈಟ್ ಬಾಲ್ ಪಂದ್ಯಗಳು ಹಾಗೂ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಟಿ20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಗೆದ್ದು ಟ್ರೋಫಿ ಎತ್ತಿಹಿಡಿದ ರೋಹಿತ್ ನೇತೃತ್ವದ ಭಾರತ ತಂಡ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಕನಸನ್ನು ನನಸು ಮಾಡಿಕೊಂಡಿತು. ಇದರ ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮ … Continue reading ಗೌತಿ ಇಟ್ಟ ಈ ಕಂಡೀಷನ್​ ಪಾಸಾದ್ರೆ ಮಾತ್ರ ಕೊಹ್ಲಿ-ರೋಹಿತ್​ಗೆ ವಿಶ್ವಕಪ್​ ಆಡೋ ಚಾನ್ಸ್! ಇಲ್ಲದಿದ್ರೆ ಗೇಟ್​ಪಾಸ್​