ಗಂಭೀರ್​- ರೋಹಿತ್​​ ಅಲ್ಲವೇ ಅಲ್ಲಾ… ಇವರೇ ನೋಡಿ ಹಾರ್ದಿಕ್​ ನಾಯಕತ್ವದ ಕನಸನ್ನು ಭಗ್ನಗೊಳಿಸಿದವರು

ನವದೆಹಲಿ: ಈ ತಿಂಗಳಾಂತ್ಯ ಅಂದರೆ ಜುಲೈ 27ರಂದು ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು. ಏಕದಿನಕ್ಕೆ ರೋಹಿತ್​ ಹಾಗೂ ಟಿ20ಗೆ ಸೂರ್ಯಕುಮಾರ್​ ಯಾದವ್​ರನ್ನು ನಾಯಕನ್ನಾಗಿ ನೇಮಿಸಲಾಗಿದೆ. ಟಿ20 ಮಾದರಿಗೆ ಹಾದರ್ಇಕ್​ ಪಾಂಡ್ಯ ಹೆಸರು ಮುನ್ನೆಲೆಗೆ ಬಂದಿತ್ತಾದರೂ ಅಂತಿಮವಾಗಿ ಆಯ್ಕೆ ಸೂರ್ಯಕುಮಾರ್​ ಯಾದವ್​ಗೆ ಮಣೆ ಹಾಕಿತ್ತು. ಆದರೆ, ಹಾರ್ದಿಕ್​ಗೆ ನಾಯಕತ್ಚ ಸಿಗದಿರುವ ಹಿಂದೆ ಒಬ್ಬರ ಕೈವಾಡವಿದ್ದು, ಅವರ ನಿರ್ಧಾರದಂತೆಯೇ ಇವೆಲ್ಲಾ ನಡೆದಿದೆ ಎಂದು ವರದಿಯಾಗಿದೆ. ಟಿ20 ಮಾದರಿಗೆ ರೋಹಿತ್​ ಶರ್ಮಾ ನಿವೃತ್ತಿ … Continue reading ಗಂಭೀರ್​- ರೋಹಿತ್​​ ಅಲ್ಲವೇ ಅಲ್ಲಾ… ಇವರೇ ನೋಡಿ ಹಾರ್ದಿಕ್​ ನಾಯಕತ್ವದ ಕನಸನ್ನು ಭಗ್ನಗೊಳಿಸಿದವರು