ಈಗ ಇನ್ನೊಂದು ಹೊಸ ಚಿತ್ರದ ರಿಲೀಸ್​ ಡೇಟ್​ ಫಿಕ್ಸ್​ ಆಯ್ತು!

ಬೆಂಗಳೂರು: ಮಂಸೋರೆ ಅಭಿನಯದ ‘ಆಕ್ಟ್​ 1978’ ಚಿತ್ರವು ನವೆಂಬರ್​ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆ ನಂತರ ಬಿಡುಗಡೆಗೆ ಇನ್ನ್ಯಾವ ಚಿತ್ರ ಸಿದ್ಧವಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ‘ಆಕ್ಟ್​ 1978’ ಚಿತ್ರ ಬಿಡುಗಡೆಯಾದ ಮರುವಾರವೇ ಇನ್ನೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದನ್ನೂ ಓದಿ: ಕಿಚ್ಚನ ‘ಫ್ಯಾಂಟಮ್​’ ಚಿತ್ರಕ್ಕೆ ಮತ್ತೊಬ್ಬ ಪ್ರೊಡ್ಯೂಸರ್ ಬಂದ್ರು ಹೌದು, ನವೆಂಬರ್​ 27ಕ್ಕೆ ‘ಗಡಿಯಾರ’ ಎಂಬ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ಶೀತಲ್​ ಶೆಟ್ಟಿ, ದೀಪಕ್​ ರಾಜ್​ ಶೆಟ್ಟಿ, ಯಶ್​ ಶೆಟ್ಟಿ, … Continue reading ಈಗ ಇನ್ನೊಂದು ಹೊಸ ಚಿತ್ರದ ರಿಲೀಸ್​ ಡೇಟ್​ ಫಿಕ್ಸ್​ ಆಯ್ತು!