ಗದಗ: ಇತ್ತೀಚಿಗಷ್ಟೇ ಜರುಗಿದ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧಾತ್ಮಕ ಪಂದ್ಯಾವಳಿಯಲ್ಲಿ ಬೆಟಗೇರಿಯ ಸೈಂಟ್ ಜಾನ್ಸ ಪ್ರೌಢ ಶಾಲೆಯ ವಿದ್ಯಾಥಿರ್ನಿ ಪವಿತ್ರ ಶಿವಪುತ್ರಪ್ಪ ದ್ತೆದಾರ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ, ರಾಷ್ಟ್ರ ಮಟ್ಟದ ಟೇಕ್ವಾಂಡೋ ಸ್ಪರ್ದೆಗೆ ಆಯ್ಕೆ ಆಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
TAGGED:*ಗದಗ