ಗದಗ: ಇಸ್ರೋ ಬಾಹ್ಯಾಕಾಶ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಭಿಸೇನ್ ಜ್ಯೋಶಿ ರಂಗ ಮಂದಿರದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನಕ್ಕೆ ಇಸ್ರೊ ಮಾಜಿ ಅಧ್ಯಕ್ಷ ಕಿರಣಕುಮಾರ ಚಾಲನೆ ನೀಡಿದರು.
ವಸ್ತು ಪ್ರದರ್ಶನದಲ್ಲಿ ಇಸ್ರೊ ಸಂಸ್ಥೆಯ ವಸ್ತುಗಳನ್ನು, ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಶಾಲಾ ಕಾಲೇಜು ವಿದ್ಯಾಥಿರ್ಗಳು ಇಸ್ರೊ ವಸ್ತುಗಳನ್ನು ಕುತೂಹಲದಿಂದ ವೀಸಿದರು. ಅದರಂತೆ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾಥಿರ್ಗಳು ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಮಾದರಿ ವಸ್ತುಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕೆ ಇಟ್ಟಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಕಿರಣ ಕುಮಾರ್ ಕೂಡ ವಿದ್ಯಾಥಿರ್ಗಳ ಪ್ರಸ್ತುತ ಪಡಿಸಿದ ವಸ್ತು ಪ್ರದರ್ಶನ ಕುರಿತು ಗಮನಹರಿಸಿ ವಿದ್ಯಾಥಿರ್ಗಳಿಗೆ ಸಲಹೆ ನೀಡಿದರು. ಗಗನ ಯಾತ್ರಿಗಳು ಬಾಹ್ಯಾಕಾಶ ತಲುಪುವ ಕುರಿತು ಮಾಹಿತಿ ನೀಡೀದ ಅವರು, ಬಾಹ್ಯಾಕಾಶ ಅಭಿವೃದ್ಧಿ ನಿಟ್ಟಿನಲ್ಲಿ ವಿದ್ಯಾಥಿರ್ಗಳ ಅಳವಡಿಸಿಕೊಳ್ಳಬೇಕಾದ ಪ್ರಾಯೋಗಿಕ ಮಾದರಿಗಳನ್ನು ಸ್ಥಳದಲ್ಲೇ ತಿಳಿಸಿಕೊಟ್ಟರು.
ಗಗನ ಯಾತ್ರಿಗಳಿಗೆ ಸಂಬಂಧಿಸಿದ ಉಡುಪುಗಳು, ಬಾಹ್ಯಾಕಾಶಕ್ಕೆ ತಲಪುವ ಆಬಿರ್ಟ್, ಉಪಗ್ರಹಗಳ ಮಾಹಿತಿ, ಎಸ್ಎಸ್ಎಲ್ವಿ, ಜಿಎಸ್ಎಲ್ವಿ, ಪಿಎಸ್ಎಲ್ ಉಪಗ್ರಹ, ಮಲ್ಟಿ ಸ್ಟೇಜ್ ರಾಕೇಟ್ ಗಳ ಮಾಹಿತಿಉಳ್ಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವಿದ್ಯಾಥಿರ್ಗಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು.
ವಿದ್ಯಾಥಿರ್ಗಳ ಮನ ಸೆಳೆದ ವಸ್ತು ಪ್ರದರ್ಶನ
ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!
ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…
ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್ ಬರೋದು ಪಕ್ಕಾ! ಇರಲಿ ಎಚ್ಚರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…