ದಾಳಿ ಮಾಡಲಿದೆ ಜಿ-4 ಎಂಬ ಚೀನಿ ವೈರಸ್‌: ವಿಜ್ಞಾನಿಗಳು ಹೇಳಿರುವುದೇನು?

ಬೀಜಿಂಗ್‌: ಚೀನಾದ ಹಂದಿಗಳಿಂದ ಭೀಕರ ವೈರಸ್‌ ಒಂದು ಜನರಿಗೆ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂಬ ಗಾಬರಿ ವಿಷಯವನ್ನು ಚೀನಿ ವಿಜ್ಞಾನಿಗಳು ಹೊರಗೆಡವಿದ್ದಾರೆ! ಚೀನಾದ ಹಂದಿಗಳು ಇನ್‌‌ಫ್ಲುಯೆಂಜಾದಿಂದ ಹೆಚ್ಚು ಹೆಚ್ಚು ಸೋಂಕಿಗೆ ಒಳಗಾಗುತ್ತಿವೆ, ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಇದು ಸುಲಭದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಬಹುದಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಜಿ-4 ಎಂಬ ಹೆಸರಿನ ವೈರಸ್‌ ಆಗಿದೆ ಎಂದಿದ್ದಾರೆ. ಚೀನಾದ ಹಂದಿಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವೈರಸ್‌ … Continue reading ದಾಳಿ ಮಾಡಲಿದೆ ಜಿ-4 ಎಂಬ ಚೀನಿ ವೈರಸ್‌: ವಿಜ್ಞಾನಿಗಳು ಹೇಳಿರುವುದೇನು?